Posts

ಮಂಗಳೂರು: ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಬಿರುದು ಪ್ರದಾನ

ತಲಪ್ಪಾಡಿ ಮೂಲಕ ಕರ್ನಾಟಕಕ್ಕೆ ಚಿಕಿತ್ಸೆಗಾಗಿ ತೆರಳುವವರು, ಅದೇ ದಿನ ಮರಳುವುದಿದ್ದಲ್ಲಿ, ವ್ಯಾಪಾರ, ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ತೆರಳಿ ಅದೇ ದಿನ ಮರಳುವುದಿದ್ದಲ್ಲಿ ಅಂಥವರಿಗೆ ಆಂಟಿಜೆನ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಅನ್ವಯವಲ್ಲ ನಿತ್ಯ ಪ್ರಯಾಣನಡೆಸುವ ಮಂದಿಗೆ 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲಿ ನೋಂದಣಿ, ಆಂಟಿಜೆನ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಲಗತ್ತಿಸುವುದು ಕಡ್ಡಾಯವಾಗಿದೆ. :ಜಿಲ್ಲಾಧಿಕಾರಿ

200 ರ ಗಡಿ ದಾಟಿದ ಕಾಸರಗೋಡು ಜಿಲ್ಲೆ : ಗುರುವಾರ 231 ಮಂದಿಗೆ ಕೋವಿಡ್ ಪಾಸಿಟಿವ್

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರನ್ನು ಭೇಟಿಯಾಗಿ ಮನವಿ

ಇಂಟರ್ನೆಟ್ ಗಾಗಿ ಬೆಟ್ಟದ ಮೇಲೆ ಟೆಂಟ್ ಹಾಕಿಕೊಂಡು ಓದುತ್ತಿದ್ದ ಹೆಣ್ಣು ಮಗಳಿಗೆ ಸೋನು ಸೂದ್ ಕೊಟ್ಟ ಉಡುಗೊರೆ ಏನು ಗೊತ್ತಾ? ಶಾಕ್ ಆಗ್ತೀರಾ..

ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಕರ್ನಾಟಕಕ್ಕೆ ದಿನನಿತ್ಯ ಪ್ರಯಾಣ ನಡೆಸುವಲ್ಲಿ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಗಡಿ ಪ್ರದೇಶಗಳ ಗ್ರಾಮಪಂಚಾಯತ್ ನಿವಾಸಿಗಳು ಜಿಲ್ಲೆಗೆ ಪ್ರವೇಶ ಮಾಡುವುದಿದ್ದರೆ ನೋಂದಣಿಯ ಅಗತ್ಯವಿಲ್ಲ

ಕೇಂದ್ರ ವಿವಿಯ ಸಾರ್ವಜನಿಕ ಪ್ರವೇಶಾತಿ ಪರೀಕ್ಷೆ ಸೆ.18,19.20ರಂದು

ಮಾಸ್ಕ್ ಧರಿಸದೇ ಇದ್ದದ್ದಕ್ಕೆ 432 ಕೇಸು, ಲಾಕ್ ಡೌನ್ ಉಲ್ಲಂಘನೆ: 72 ಕೇಸುಗಳು, ಕ್ವಾರೆಂ ಟೈನ್ ಉಲ್ಲಂಘನೆ: 877 ಕೇಸು

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್ ಶ್ರೀ ರಾಜ್ ಮೋಹನ್

ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ತೆರೆದು ಜನರಿಗೆ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ಕೇಂದ್ರ ಸರಕಾರದ ಆದೇಶಗಳನ್ನು ಪಾಲಿಸಲು ಪಿಣರಾಯಿ ಸರಕಾರ ತಯಾರಾಗದಿದ್ದಲ್ಲಿ ಬಿಜೆಪಿ ಕಾನೂನು ಉಲ್ಲಂಘನಾ ಆಂದೋಲವನ್ನು ಆರಂಭಿಸಲಿದೆ.

ಅಂತರಾಜ್ಯ ಸಂಚಾರಕ್ಕೆ ನಿಯಂತ್ರಣ, ಪಾಸ್ ವ್ಯವಸ್ಥೆ ಸಲ್ಲದು:ಕೇಂದ್ರ ಸರಕಾರ

ದೇಶಕಾಯುವ ಸೈನಿಕರನ್ನು ಸದಾ ನಾವೆಲ್ಲರೂ ನೆನಪಿಸಿಕೊಳ್ಳಬೇಕು-ಶ್ರೀಮತಿ ಲಕ್ಷ್ಮೀ.

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 49 ಮಂದಿಗೆ ಕೋವಿಡ್ ಪಾಸಿಟಿವ್

ರಾಷ್ಟ್ರೀಯ ಭಾವೈಕ್ಯ ಮತ್ತು ಸಂವಿಧಾನದ ಸತ್ವಗಳ ದೃಡತೆಯ ಮೂಲಕ ದೇಶದ ಸ್ವಾತಂತ್ರ್ಯ ಉಳಿದು ಬರಬೇಕು : ಕಂದಾಯ ಸಚಿವ

ಅಂತಾರಾಜ್ಯ ಪ್ರಯಾಣ ನಿಷೇಧ : ಗಡಿಯಲ್ಲಿರುವ ಮಣ್ಣನ್ನು ಸರಕಾರ ತೆಗೆದುಹಾಕದಿದ್ದರೆ ಸ್ವಾತಂತ್ರ್ಯ ದಿನದಂದು ಗಡಿ ಮಣ್ಣು ತೆರವು ಮಾಡಿ ಪ್ರತಿಭಟನೆ :ಯುವಮೋರ್ಚಾ

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್

ವಿಶ್ವದ ಪ್ರಥಮ ಕೊರೋನಾ ಲಸಿಕೆ ನೋಂದಾಯಿಸಿದ ರಷ್ಯಾ

ಕಲರ್ಸ್ ಕನ್ನಡ ಹಾಡು ಕರ್ನಾಟಕ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಪುತ್ತೂರು ಸಂಗೀತ ನಿರ್ದೇಶನ ಹಾಗೂ ಗಾಯನದ ನೀಲ ವರ್ಣನೆ ತೋಳು ತೋಳು ರಂಗ ತೊಳನ್ನಾಡೆ ಇಂದು ಬಿಡುಗಡೆಗೊಂಡಿತು.

ಹಿಂದೂ ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು : ಅಡ್ವಾ ಶ್ರೀಕಾಂತ್

ಮಧೂರು ಗ್ರಾಮಪಂಚಾಯತ್ ನಲ್ಲಿ ಚುರುಕುಗೊಂಡ ಕೋವಿಡ್ ತಪಾಸಣೆ: 60 ಮಂದಿಗೆ ಪಿ.ಸಿ.ಆರ್ ಟೆಸ್ಟ್

ರಾಜ್ಯ ಸರಕಾರದ ಅನುಮತಿ ಪಡೆದ ಕೋವಿಡ್ ರೋಗಿಗಳು ಸ್ವಗೃಹಗಳಲ್ಲೇ ಚಿಕಿತ್ಸೆ ಪಡೆಯಬಹುದು: ಜಿಲ್ಲಾಧಿಕಾರಿ