ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್
  
ಕಾಸರಗೋಡು, ಆ.11: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಸೋಂಕು ಬಾಧಿತರು ವಾಸವಾಗಿರುವ ಸ್ಥಳಿಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ ಇಂತಿದೆ. 
                                ಕಾಸರಗೋಡು ನಗರಸಭೆ 3, ಮುಳಿಯರು ಪಂಚಾಯತ್ 1, ಕುಂಬಳೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 37, ಕಾರಡ್ಕ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 3,  ಕಾಞಂಗಾಡ್ ನಗರಸಭೆ 5, ಉದುಮಾ ಪಂಚಾಯತ್ 73, ತ್ರಿಕರಿಪುರ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 13, ವೆಸ್ಟ್ ಏಳೇರಿ 1, ಕಿನಾನೂರು-ಕರಿಂದಳಂ ಪಂಚಾಯತ್ 1, ಅಜಾನೂರು ಪಂಚಾಯತ್ 3, ಕೋಡೋಂ-ಬೇಳೂರು 1, ಬಳಾಲ್ 1 ಮಂದಿ ಸೋಂಕು ಬಾಧಿತರು.
......................................................................................................................

Comments