- Get link
- X
- Other Apps
- Get link
- X
- Other Apps
ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ, ಪೆರಡಾಲ ಇದರ 19ನೇ ವರ್ಷದ ಶಾರದೋತ್ಸವ
ಸಭೆಯಲ್ಲಿ ಸನ್ಮಾನ
ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ, ಪೆರಡಾಲ ಇದರ 19ನೇ ವರ್ಷದ ಶಾರದೋತ್ಸವ ದಿ| ಆರ್. ಚಕ್ರೇಶ್ವರ್ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂದು ಆರಂಭಗೊಂಡಿತು
ವೇದಮೂರ್ತಿ ಶಂಕರನಾರಾಯಣ ಕೆದಿಲಾಯ ನಾರಂಪಾಡಿ ಇವರ ಧಾರ್ಮಿಕತ್ವದಲ್ಲಿ
ಬೆಳಿಗ್ಗೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ
ಪ್ರಾರ್ಥನೆ, ಬೆಳಗಿನ ಪೂಜೆ, ಶ್ರೀ ಮಹಾಗಣಪತಿ ಹವನ
ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ
ಶ್ರೀ ಶಬರಿಗಿರಿ ಮಹಿಳಾ ಭಜನಾ ಸಂಘ,
ಶ್ರೀ ದುರ್ಗಾಂಬ ಮಹಿಳಾ ಭಜನಾ ಸಂಘ, ಮಧೂರು
ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ, ಕುಂಟಾಲುಮೂಲೆ ಇವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ಅಪ್ಪಯ್ಯ ನಾಯ್ಕ ಬಾಂಜತ್ತಡ್ಕ ಧ್ವಜಾರೋಹಣ ಮಾಡಿದರು.
- Get link
- X
- Other Apps
Comments
Post a Comment