ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಉದ್ಘಾಟನೆ ಮತ್ತು ಆಶೀರ್ವಚನ
ಡಾ| ಮಾಲಿನಿ ಸರಳಾಯ ಮೆಮೋರಿಯಲ್
ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್, ಬದಿಯಡ್ಕದ (ಬಸ್ನಿಲ್ದಾಣದ ಹಿಂದುಗಡೆ)
ಉದ್ಘಾಟನಾ ಸಮಾರಂಭ ವನ್ನು
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠ ಇವರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡುವರು. ಈ ಸಂದರ್ಭದಲ್ಲಿ
ಶಂಕರ ಡಿ. (ಅಧ್ಯಕ್ಷರು ಬದಿಯಡ್ಕ ಗ್ರಾಮ ಪಂಚಾಯತು)
ಅಶ್ವಿನಿ (ಉಪಾಧ್ಯಕ್ಷರು, ಬದಿಯಡ್ಕ ಗ್ರಾಮ ಪಂಚಾಯತು)
ರಾಮಪ್ಪ ಮಂಜೇಶ್ವರ (ಸದಸ್ಯರು, ಜಿಲ್ಲಾ ಪಂಚಾಯತು, ಕಾಸರಗೋಡು)
ಹಮೀದ್ ಕೆಡೆಂಜಿ (ಅಧ್ಯಕ್ಷರು, ಅಭಿವೃದ್ಧಿ ಸ್ಥಾಯಿ ಸಮಿತಿ ಬದಿಯಡ್ಕ ಗ್ರಾಮ ಪಂಚಾಯತು)
ರಜನಿ ಸಂದೀಪ್ (ಅಧ್ಯಕ್ಷೆ, ಕ್ಷೇಮಕಾರ್ಯ ಸ್ಥಾಯಿ ಸಮಿತಿ, ಬದಿಯಡ್ಕ ಗ್ರಾಮ ಪಂಚಾಯತು)
ಅವಿನಾಶ್ ರೈ (ಅಧ್ಯಕ್ಷರು, ವಿದ್ಯಾಭ್ಯಾಸ ಆರೋಗ್ಯ ಸ್ಥಾಯಿ ಸಮಿತಿ ಬದಿಯಡ್ಕ ಗ್ರಾಮ ಪಂಚಾಯತು)
ಮಹೇಶ್ ವಳಕುಂಜ (ಸದಸ್ಯರು, ಬೋಕ್ ಪಂಚಾಯತು, ಶಾಸರಗೋಡು)
ಮಾಹಿನ್ ಕೇಳೋಟ್ (ಸದಸ್ಯರು, ಬದಿಯಡ್ಕ ಗ್ರಾಮ ಪಂಚಾಯತ್)
ಕುಂಜಾರ್ ಮುಹಮ್ಮದ್ ಹಾಜಿ (ಜಿಲ್ಲಾ ಕಾರ್ಯದರ್ಶಿ, KVVES ಕಾಸರಗೋಡು)
ನರೇಂದ್ರ ಬಿ. ಎನ್ (ಅಧ್ಯಕ್ಷರು, KVVES ಬದಿಯಡ್ಕ ಘಟಕ) ಶ್ಯಾಮ್ ಪ್ರಸಾದ್ ಮಾನ್ಯ (ಸದಸ್ಯರು ಬದಿಯಡ್ಕ ಗ್ರಾಮ ಪಂಚಾಯತ್, ಅಧ್ಯಕ್ಷರು ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷರು)
ದಿವಂಗತ ಮಾಲಿನಿ ಸರಳಯ 💐💐
ಶ್ರೀಕಾಂತ್ ಎಂ ( ಲೋಕಲ್ ಸೆಕ್ರೆಟರಿ ಎಸ್ ಸಿ ಪಿ ಐ)
ಕೇಶವ ಪಾಟಾಳಿ (ಕಾಂಗ್ರೆಸ್ (ಬಿ)ಸೀತಾರತ್ನ ಪುಣಿಂಚಿತ್ತಾಯ (ಅಧ್ಯಕ್ಷರು, ಶಿವಳ್ಳಿ ಬ್ರಾಹ್ಮಣ ಸಮಾಜ, ವಿತಡ್ಕ)ಉದನೇಶ್ವರ ಬದಿಯಡ್ಕ (ಬಿ. ಜೆ. ಪಿ.)
ಶ್ರೀ ಅನ್ವರ್ ಓಸೋನ್ (ಮುಸ್ಲಿಂಲೀಗ್)
ಗೋಪಾಲಕೃಷ್ಣ ಕುಲಾಲ್ ವಾಂತಿಟ್ಬಾಲ್ (ಅಧ್ಯಕ್ಷರು, ತುಳುವೆರೆ ಆಯನಕೂಟ ಬದಿಯಡ್ಕ) ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಡಾ ಶ್ರೀನಿಧಿ ಸರಳಾಯ ಬದಿಯಡ್ಕ 9188842431
__________👇____________
ಇಲ್ಲಿ ಲಭ್ಯವಿರುವ ಸೇವೆ
ಇ. ಎನ್. ಟಿ., ಸಾಮಾನ್ಯ ತಜ್ಞರು, ಎಲುಬು ತಜ್ಞರು ಮಧುಮೇಹ, ಕಿಡ್ನಿ ತಜ್ಞರು ಮುಂತಾದ ನುರಿತ ವೈದ್ಯರ ಸೇವೆ ಲಭ್ಯವಿದೆ.
Dr. Rahul Bhat (General Surgeon)
Dr. Srikiran Bhat (Gastroenterologist)
Dr. Joseph Vorkey (Gynecologist & Laproscopic)
Dr. Sachin Krishnaraj (Endocrinology & Diabetologist)
Dr. Ajmal Abdulla (Ortho Paedic Surgeon)
Dr. Anirudh Katipalla (Lungs Specialist)
Dr. Vaishak Bhat (Spine Surgeon)
Dr Vajrakshi BNYS. MS (Naturopathy and yoga science)
Dr. Lavanya S.R. Bhat (Nephrologist & Kidney)
Comments
Post a Comment