ಸೌಂದರ್ಯಕ್ಕೆ ಜೇನು...?ಮಾಹಿತಿಗಾಗಿ ಈ ಲಿಂಕ್ ಓಪನ್ ಮಾಡಿ


ಜೇನು ಮೇಣಕ್ಕೆ ಆಯುರ್ವೇದದಲ್ಲಿ ಉತ್ತಮ ಸ್ಥಾನ ಇದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಇದು ಚರ್ಮ ಒಣಗುವುದನ್ನು ತಡೆಗಟ್ಟಿ ಚರ್ಮಕ್ಕೆ ಹೊಳಪು ನೀಡುತ್ತದೆ. ಆದುದರಿಂದ ಯಾವುದೇ ಸೌಂದರ್ಯ ವರ್ಧಕಗಳಲ್ಲಿ ಬೀ ವ್ಯಾಕ್ಸ್ ಸೇರಿಸುತ್ತಾರೆ. ಈ ಚಳಿಗಾಲದಲ್ಲಿ ಮುಖ, ತುಟಿ, ಕೈಕಾಲುಗಳು, ಹಿಮ್ಮಡಿ ಪಾದ... ಬಿರುಕು ಬಿಡುವುದನ್ನು ತಪ್ಪಿಸಲು ಶುದ್ಧ ಜೇನು ಮೇಣ ಹಾಗೂ ಶುದ್ಧ ಕೊಬ್ಬರಿ ಎಣ್ಣೆಯಿಂದ ತಯಾರು ಮಾಡಿದ ಬೀ ವ್ಯಾಕ್ಸ್ ದೊರೆಯುತ್ತದೆ... 
ಇದರಲ್ಲಿ ಯಾವುದೇ ಕೆಮಿಕಲ್ ಇಲ್ಲ..
ಇದು ಪುದ್ಯೋಡು ಹನಿ ಬೀ ಫಾರ್ಮ್ ನ ಇನ್ನೊಂದು ಉತ್ಪನ್ನ!!
ಖರೀದಿಸಿ... ಉಪಯೋಗಿಸಿ... ಪ್ರೋತ್ಸಾಹಿಸಿ... 🙏🙏🙏
              Mob: 9645116495
              ಪುದ್ಯೋಡು ರಾಮಚಂದ್ರ.

Comments