- Get link
- X
- Other Apps
- Get link
- X
- Other Apps
29ರಂದು ಡಾಕ್ ಅದಾಲತ್
ಕಾಸರಗೋಡು, ಜೂ.28: ಕಾಸರಗೋಡು ಡಿವಿಝನಲ್ ಮಟ್ಟದ ಡಾಕ್ ಅದಾಲತ್ ಜೂ.29ರಂದು ಮಧ್ಯಾಹ್ನ 2 ಗಂಟೆಗೆ ಡಿವಿಝನಲ್ ಪೋಸ್ಟ್ ಆಪಿಸ್ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ನಡೆಯಲಿದೆ. ಅಂಚೆ, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೋಸ್ಟ್ , ಸೇವಿಂಗ್ಸ್ ಬ್ಯಾಂಕ್ ಸಹಿತ ಸೇವೆಗಳ ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಸಲ್ಲಿಸಬಹುದು. ಹೆಚ್ಚುವರಿ ಮಾಹಿತಿಗಾಗಿ ವರಿಷ್ಠಾಧಿಕಾರಿ ಅವರ ಕಚೇರಿಯನ್ನು( ದೂರವಾಣಿ ಸಂಖ್ಯೆಗಳು: 04994-230885, 230746.) ಸಂಪರ್ಕಿಸಬಹುದು.
- Get link
- X
- Other Apps
Comments
Post a Comment