ಕಾಸರಗೋಡು ಸರಕಾರಿ ಕಾಲೇಜುಎಂ.ಎ ಕನ್ನಡ ಸ್ಪೋಟ್ ಅಡ್ಮಿಷನ್.



ಕಾಸರಗೋಡು ಸರಕಾರಿ ಕಾಲೇಜು
ಎಂ.ಎ ಕನ್ನಡ ಸ್ಪೋಟ್ ಅಡ್ಮಿಷನ್.
(Spot admission)
ಕಣ್ಣೂರು ವಿಶ್ವವಿದ್ಯಾಲಯ ವ್ಯಾಪ್ತಿಯ, ಕಾಸರಗೋಡು ಸರಕಾರಿ ಕಾಲೇಜಿನ, ಕನ್ನಡ ಎಂ.ಎ ಪದವಿಯ ಕೆಲವು ಸೀಟುಗಳು ಖಾಲಿ ಇವೆ.  

ಈ ಪ್ರಯುಕ್ತ 'ಸ್ಪೋಟ್ ಅಡ್ಮಿಷನ್' (Spot admission) ಪ್ರಕ್ರಿಯೆಯು ದಿನಾಂಕ 27.10.2021 ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ನಡೆಯಲಿರುವುದು.

ಸ್ಫೋಟ್ ಅಡ್ಮಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 26.10.2021 ರಂದು ಮಧ್ಯಾಹ್ನ 1 ಗಂಟೆಯೊಳಗೆ ಕಾಲೇಜಿಗೆ ಬಂದು, ಆಫ್ ಲೈನ್ (Off line)  ಮೂಲಕ ಅರ್ಜಿ ಸಲ್ಲಿಸಬೇಕು. 

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.*
ಸುಜತಾ ಎಸ್ - 9895479090
ರತ್ನಾಕರ ಮಲ್ಲಮೂಲೆ - 9446095543
________________________
*FOX24LIVE NEWS*   https://youtube.com/c/Fox24livenewschannel
++------------👆🏻-----------------++
          *Subscribe*
                   🔽

Comments