ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಕಾರ್ತಿಕ ಪೂಜೆ

ಗೋಸಾಡ ಶ್ರೀ  ಮಹಿಷಮರ್ದಿನಿ ಕ್ಷೇತ್ರದಲ್ಲಿ ಕಾರ್ತಿಕ ಪೂಜೆ 
ಗೋಸಾಡ ಶ್ರೀ  ಮಹಿಷಮರ್ದಿನಿ ಕ್ಷೇತ್ರದಲ್ಲಿ ಇಂದು ತಾರೀಕು 19/08/2021 ಗುರುವಾರ  
( ಸಿಂಹಮಾಸ 3  ) ಶ್ರೀ ಮಹಿಷಮರ್ದಿನಿ ಅಮ್ಮನವರ ವಿಶೇಷ ಕಾರ್ತಿಕ ಪೂಜೆ ಜರಗಲಿದೆ ಈ ಮಹತ್ಕಾರ್ಯದಲ್ಲಿ ಊರ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಮಹಿಷಮರ್ದಿನಿ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

Comments