- Get link
- X
- Other Apps
ಸೇವಾ ಭಾರತಿಯ ಜನಸ್ನೇಹಿ ಚಟುವಟಿಕೆಗಳಿಗೆ ಸಂತಸ ವ್ಯಕ್ತಪಡಿಸಿದ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು
- Get link
- X
- Other Apps
ಸೇವಾ ಭಾರತಿಯ ಜನಸ್ನೇಹಿ ಚಟುವಟಿಕೆಗಳಿಗೆ ಸಂತಸ ವ್ಯಕ್ತಪಡಿಸಿದ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು
ಮುಳ್ಳೇರಿಯ ಜೂ19 :ಸೇವಾಭಾರತಿಯ ಜನಸ್ನೇಹಿ ಚಟುವಟಿಕೆಗಳನ್ನು ಅರಿತು ಸಂತಸ ವ್ಯಕ್ತಪಡಿಸಿದ ಉಡುಪಿ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಸೇವಾಭಾರತಿಯ ಸೇವಾ ಚಟುವಟಿಕೆಗಳಿಗೆ ಪೂರಕವಾಗುವಂತೆ ಶ್ರೀಮಠದ ವತಿಯಿಂದ ಆರ್ಥಿಕ ಸಹಕಾರವನ್ನು ಅಸ್ತಿತ್ವಂ
ಪ್ರತಿಷ್ಠಾನ ಕುಂಟಾರು ಇದರ ಮೂಲಕ ನೀಡಿದರು
- Get link
- X
- Other Apps
Comments
Post a Comment