ಕಿಡ್ನಿ ವೈಫಲ್ಯದಿಂದ ಕಂಗಾಲಾದ ಕುಟುಂಬದ ಆಧಾರ ಸ್ತಂಭ.‌ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ.

ಕಿಡ್ನಿ ವೈಫಲ್ಯದಿಂದ ಕಂಗಾಲಾದ ಕುಟುಂಬದ ಆಧಾರ ಸ್ತಂಭ.‌ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ.
 ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಪಂಚಾಯತ್ ನ ಏತಡ್ಕ ಸಮೀಪದ ಪುತ್ರಕಳ ನಿವಾಸಿ ನಾಗರಾಜ.ಪಿ (35ವಯಸ್ಸು) ಇವರು ಕೂಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ಮುನ್ನಡೆಸುತ್ತಿದ್ದರು. ಆದರೆ  ಕಳೆದ ಮಾರ್ಚ್ ತಿಂಗಳಲ್ಲಿ ಇವರಿಗೆ  ಆರೋಗ್ಯ ಸಮಸ್ಯೆ ತಲೆದೋರಿದಾಗ ಕಾಸರಗೋಡು ಆಸ್ಪತ್ರೆಯಲ್ಲಿ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ ನಾಗರಾಜ ಅವರ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿರುವ ಬಗ್ಗೆ ಖಚಿತಪಡಿಸಿದ್ದಾರೆ.ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ತಮ್ಮ ಚಿಕಿತ್ಸೆಗಾಗಿ ಈಗಾಗಲೇ ಸುಮಾರು  ಲಕ್ಷಗಳಷ್ಟು ರೂಪಾಯಿ ವೆಚ್ಚ ಮಾಡಿರುತ್ತಾರೆ.ಮಾತ್ರವಲ್ಲದೆ ಈಗ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಇವರ ಕಿಡ್ನಿ ಕಸಿ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಅಗತ್ಯವಿದ್ದು ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ದಾನಿಗಳು ತಮ್ಮ ನೆರವಿನ ಹಸ್ತ ಚಾಚಿ ಬಡಕುಟುಂಬದ ಕಣ್ಣೀರು  ಒರೆಸುವ ಕಾರ್ಯದಲ್ಲಿ  ಸಹಕರಿಸ ಬೇಕಾಗಿದೆ.
 
 *ಕಾಲ ಬದಲಾದರೂ ಮಾನವೀಯತೆಯ ಮೌಲ್ಯವನ್ನು ಜನರು ಮರೆತಿಲ್ಲ ಎನ್ನುವುದು ಸತ್ಯ.‌*
   
ನಾಗರಾಜ ಅವರ 
  *ಬ್ಯಾಂಕ್ ಖಾತೆ ವಿವರ:*
*NAGARAJA P*
*KERALA GRAMIN BANK*
*JAYANAGARA BRANCH*
*ACCOUNT NO:40413100011287*
*IFSC CODE:KLGB0040413*
*MOBILE NO:9496477402

Comments