- Get link
- X
- Other Apps
- Get link
- X
- Other Apps
ನಿಧನ
ಬರಹಗಾರ ಪುಂಡೂರಯ ಶ್ರೀ ರಾಜಗೋಪಾಲ ಪುಣಿಚಿತ್ತಾಯರು ಅಲ್ಪ ಕಾಲದ ಅಸೌಖ್ಯದಿಂದ ತನ್ನ 87ನೇ ವಯಸ್ಸಿನಲ್ಲಿ ನಿಧನರಾಗಿರುತ್ತಾರೆ. ಅವರು ಪತ್ನಿ, ಈರ್ವರು ಪುತ್ರರೂ, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರುದ್ರಮಂತ್ರಕ್ಕೆ ವ್ಯಾಖ್ಯಾನ ಬರೆದಿದ್ದು, ಜನಮೆಚ್ಚುಗೆ ಪಡೆದ "ನಾನು ಕಂಡ ಅಮೇರಿಕಾ" ಎಂಬ ಪುಸ್ತಕವನ್ನೂ ಬರೆದಿರುವ ಶ್ರೀಯುತರು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಖ್ಯಾತ ಹಾಸ್ಯ ನಟರಾಗಿದ್ದರು. ಸಂಸ್ಕೃತ ಶಿರೋಮಣಿ ಅಧ್ಯಾಪಕರಾಗಿದ್ದ ಇವರು ಸಂಸ್ಕೃತ ಟಿಟಿಸಿ ಸಂಸ್ಥೆ ನಡೆಸುತ್ತಿದ್ದರು. ಮಾತ್ರವಲ್ಲದೆ ಯಕ್ಷಗಾನ ಕಲಾವಿದರೂ ಆಗಿದ್ದರು
- Get link
- X
- Other Apps
Comments
Post a Comment