ಶಿಕ್ಷಕ ಹುದ್ದೆ ಬರಿದು

ಶಿಕ್ಷಕ ಹುದ್ದೆ ಬರಿದು 
ಕಾಸರಗೋಡು, ಜೂ.1: ಮೊಗ್ರಾಲ್ ಪುತ್ತೂರು ತಾಂತ್ರಿಕ ಪ್ರೌಢಶಾಲೆಯಲ್ಲಿ ಬರಿದಾಗಿರುವ ವರ್ಕ್ ಶಾಪ್ ಇನ್ಸ್ ಸ್ಟ್ರಕ್ಟರ್-ಇಲೆಕ್ಟ್ರಾನಿಕ್ಸ್, ವರ್ಕ್ ಶಾಪ್ ಇನ್ಸ್ ಸ್ಟ್ರಕ್ಟರ್-ಇಲೆಕ್ಟ್ರಾನಿಕ್ಸ್ ಹುದ್ದೆಗಳಿಗೆ ಅರ್ಜಿ ಕೋರಲಾಗಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಇಂಜಿನಿಯರ್ ಡಿಪ್ಲೊಮಾ, ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಜೂ.4ರಂದು ಸಂಜೆ 5 ಗಂಟೆಗೆ ಮುಂಚಿತವಾಗಿthsmogralputhur@gmail.comಎಂಬ ಈ-ಮೇಲ್ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆಗಳು: 04994-232969, 9400006496. 
.............

Comments