- Get link
- X
- Other Apps
- Get link
- X
- Other Apps
ಜೂ.5 ರಂದು ಪರಿಸರ ದಿನಾಚರಣೆ
ಕಾಸರಗೋಡು, ಜೂ.4: ಸಮಾಜ ಅರಣ್ಯೀಕರಣ ಇಲಾಕೆ ವತಿಯಿಂದ ಜೂ.5ರಂದು ಉದಯಗಿರಿ ವನಶ್ರೀ ಸಂಕೀರ್ಣದಲ್ಲಿ ಜರುಗಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಮಧೂರು ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ವಿಜಿಲೆನ್ಸ್ ಡಿ.ವೈ.ಎಸ್.ಪಿ. ಪಿ.ವಿ.ಬಾಲಕೃಷ್ಣನ್ ತರಗತಿ ನಡೆಸುವರು. ಕಾಸರಗೋಡು ನಗರಸಭೆ ಅಧ್ಯಕ್ಷ ವಿ.ಎಂ.ಮುನೀರ್, ಮಧೂರು ಗ್ರಾಮ ಪಂಚಾಯತ್ ಸದಸ್ಯೆ ಸ್ಮಿತಾ, ರೇಂಜ್ ಫಾರೆಸ್ಟ್ ಆಫೀಸರ್ ಗಳಾದ ಸೋಲಮನ್ ಜಾರ್ಜ್, ಅಶ್ರಫ್, ಪಿ.ರತೀಶನ್ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಫಾರೆಸ್ಟ್ ಕನ್ಸರ್ ವೇಟರ್ ಅಜಿತ್ ಕೆ.ರಾಮನ್ ಸ್ವಾಗತಿಸುವರು. ರೇಂಜ್ ಫಾರೆಸ್ಟ್ ಆಫೀಸರ್ ಅಬ್ದುಲ್ಲ ಕುಂಞಿ ಪರಂಬತ್ ವಂದಿಸಿದರು.
- Get link
- X
- Other Apps
Comments
Post a Comment