- Get link
- X
- Other Apps
ORENGE ALLERT ON 16, YELLO ALLERT ON 15ಕಾಸರಗೋಡು ಜಿಲ್ಲೆಯಲ್ಲಿ ಮೇ 16ರಂದು ಆರೆಂಜ್ ಅಲೆರ್ಟ್, 15ರಂದು ಹಳದಿ ಅಲೆರ್ಟ್
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಮೇ 16ರಂದು ಆರೆಂಜ್ ಅಲೆರ್ಟ್, 15ರಂದು ಹಳದಿ ಅಲೆರ್ಟ್
ಕಾಸರಗೋಡು, ಮೇ 13: ಅರೆಬಿ ಸಮುದ್ರದಲ್ಲಿ ಮೇ 14ರಂದು ವಾಯುಭಾರ ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆ ಸಹಿತ ಕೇರಳದ ವಿವಿಧೆಡೆ ಬಿರುಸಿನ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಮೇ 16ರಂದು ಆರೆಂಜ್ ಅಲೆರ್ಟ್, ಮೇ 15ರಂದು ಹಳದಿ ಅಲೆರ್ಟ್ ಘೋಷಿಸಲಾಗಿದೆ. ವಿವಿಧೆಡೆ ಪ್ರಕೃತಿ ದುರಂತಗಳು ಸಂಭವಿಸುವ ಸಧ್ಯತೆಗಳಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
- Get link
- X
- Other Apps
Comments
Post a Comment