- Get link
- X
- Other Apps
- Get link
- X
- Other Apps
ಲಾಬ್ ಟೆಕ್ನೀಶಿಯನ್ ಹುದ್ದೆ: ಆನ್ ಲೈನ್ ಸಂದರ್ಶನ
ಕಾಸರಗೋಡು, ಮೇ 17: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರ ಹುದ್ದೆಗೆ ನೇಮಕಾತಿ ಸಂಬಂದ ಮೇ 18ರಂದು ನಡೆಸುವುದಾಗಿ ತಿಳಿಸಿದ್ದ ಸಂದರ್ಶನ ಆನ್ ಲೈನ್ ಮುಖಾಂತರ ಜರುಗಲಿದೆ. ಉದ್ಯೋಗಾರ್ಥಿಗಳು 9846005646 ಎಂಬ ನಂಬ್ರಕ್ಕೆ ಕರೆಮಾಡಿ ತಮ್ಮ ಹೆಸರು ನೋಂದಣಿ ನಡೆಸಬಹುದು. ನೋಂದಣಿ ನಡೆಸಿದವರಿಗೆ ಸಂದರ್ಶನದ ಹಾಜರಾತಿಯ ಅವಧಿ ಲಭಿಸಲಿದೆ.ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
*Subscribe our Youtube Channel*
👉🏻 *Fox24live news channel*
*Follow our Facebook Page* 👇
*Fox TwentyFour Livenews*
*Fox24live🦜* always with you 💐💐
- Get link
- X
- Other Apps
Comments
Post a Comment