- Get link
- X
- Other Apps
- Get link
- X
- Other Apps
ಬದಿಯಡ್ಕ ಗ್ರಾಮಪಂಚಾಯಿತಿ ನೇತೃತ್ವದಲ್ಲಿ ಮಳೆಗಾಲ ಪೂರ್ವಭಾವೀ ಶುಚೀಕರಣ
ವೀಡಿಯೊ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ಓಪನ್ ಮಾಡಿ👇
FOX24LIVE news channel
https://youtu.be/CSEISLpZLsQ
ಬದಿಯಡ್ಕ : ಗ್ರಾಮಪಂಚಾಯಿತಿ ನೇತೃತ್ವದಲ್ಲಿ ಮಳೆಗಾಲ ಪೂರ್ವಭಾವೀ ಶುಚೀಕರಣಕ್ಕೆ ಆಡಳಿತ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಗಿತ್ತು. ರಸ್ತೆ ಬದಿಗಳಲ್ಲಿರುವ ಒಳಚರಂಡಿಗಳನ್ನು ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಇಂದು ನಡೆದ ಶುಚೀಕರಣ ಯಜ್ಞದಲ್ಲಿ ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಉಪಾಧ್ಯಕ್ಷರಾದ ಅಬ್ಬಾಸ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿ ಕುಮಾರ್ ರೈ ರಶೀದಾ ಹಮೀದ್ ಕೆಡೆಂಜಿ ಹಾಗೂ ಇನ್ನಿತರ ಪಂಚಾಯತ್ ಸದಸ್ಯರುಗಳು ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಶುಚೀಕರಣದಲ್ಲಿ ಪಾಲ್ಗೊಂಡಿದ್ದರು.
ಚಿತ್ರಸುದ್ದಿ👇
- Get link
- X
- Other Apps
Comments
Post a Comment