ಸಹೃದಯ ದಾನಿಗಳೇ... ಒಮ್ಮೆ ಇತ್ತ ನೋಡುವಿರಾ... ಸಹಾಯ ಮಾಡುವಿರಾ...? ಬಡಕುಟುಂಬದ ಕಣ್ಣೀರೊರೆಸಲು ನೆರವಾಗುವಿರಾ... ???


ಸಹೃದಯ ದಾನಿಗಳೇ...  ಒಮ್ಮೆ ಇತ್ತ ನೋಡುವಿರಾ... ಸಹಾಯ ಮಾಡುವಿರಾ...?   ಬಡಕುಟುಂಬದ ಕಣ್ಣೀರೊರೆಸಲು ನೆರವಾಗುವಿರಾ... ???
ಜಯಂತಿ ಮತ್ತು ಕುಟುಂಬದವರು ಸರಕಾರದ ನೀರಿನ ಟ್ಯಾಂಕ್‌ನ ಅಡಿಯಲ್ಲಿ  ಅಂಗವೈಕಲ್ಯದಿಂದ ಬಳಲುತ್ತಿರುವ ಮಗನೊಂದಿಗೆ ಕಷ್ಟ ಪಟ್ಟು ಜೀವಿಸುತ್ತಿದ್ದಾರೆ.


ಬದಿಯಡ್ಕದ ಗೋಳಿಯಡ್ಕ ಎಸ್ಸಿ ಕಾಲೋನಿಯ ಜಯಂತಿ ಮತ್ತು ಕುಟುಂಬದವರು ಸರಕಾರದ ನೀರಿನ ಟ್ಯಾಂಕ್‌ನ ಅಡಿಯಲ್ಲಿ  ಅಂಗವೈಕಲ್ಯದಿಂದ ಬಳಲುತ್ತಿರುವ ಮಗನೊಂದಿಗೆ ಕಷ್ಟ ಪಟ್ಟು ಜೀವಿಸುತ್ತಿದ್ದಾರೆ.  ಪ್ರಸ್ತುತ ದೇಶಕ್ಕೇ ಬಂದೊದಗಿರುವ ಸಂಕಷ್ಟವನ್ನು ಬದಿಗೊತ್ತಿ, ಈ ಬಡಕುಟುಂಬಕ್ಕೆ ಸೂರನ್ನೊದಗಿಸುವ ಸತ್ಕಾರ್ಯಕ್ಕೆ ತಮ್ಮೆಲ್ಲರ ತನು ಮನ ಧನಗಳ ಸಹಾಯದ ಅಗತ್ಯವಿದೆ.
ನಿಮ್ಮ ಕೈಲಾದ ಸಹಾಯಕ್ಕಾಗಿ  ಬ್ಯಾಂಕ್ ಮಾಹಿತಿ 👇

Name : *Jayanthi*
A/C Info : *40617101084382*
IFSE Code : *KLGB0040617*
*Kerala Gramin Bank, Badiadka
ಸೇವಾ ಭಾರತಿ ನೇತೃತ್ವದಲ್ಲಿ ಗೋಳಿಯಡ್ಕದಲ್ಲಿ ಮಾಡಲಿಚ್ಚಿಸಿರುವ ಮನೆ ನಿರ್ಮಾಣದ ಕೆಲಸ  ಪ್ರಾರಂಭಗೊಂಡಿದೆ.

Comments