ಮಧೂರು ಸೇವಾಭಾರತಿಯಿಂದ ಅಣುನಶಿಕರಣ മധൂർ ഗ്രാമ പഞ്ചായത്തു 

 ಮಧೂರು ಸೇವಾಭಾರತಿಯಿಂದ ಅಣು ನಶಿಕರಣ
ಮಧೂರು ಗ್ರಾಮ ಪಂಚಾಯತ್ ಅಟಲ್ ಜೀ ಕಮ್ಯೂನಿಟಿ ಹಾಲ್ನಲ್ಲಿ ನಡೆದ RTPCR ಪರಿಶೋಧನೆಯ ನಂತರ ಮಧೂರು ಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ ಅವರ ನೇತ್ರತ್ವದಲ್ಲಿ ಮಧೂರು ಪಂಚಾಯತಿನ ಸೇವಭಾರತೀ ಕಾರ್ಯಕರ್ತರು ಅಣು ನಶಿಕರಣ ಮಾಡಿದರು. 
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel

മധൂർ ഗ്രാമ പഞ്ചായത്തു ഉളിയത്തടുക്കയിലെ അറ്റൽ ജി കമ്മ്യൂണിറ്റി ഹാളിൽ ഇന്ന്   RTPCR പരിശോധന നടന്ന ശേഷം .മധൂർ പഞ്ചായത്ത് പ്രസിഡന്റ്   ശ്രീ ഗോപാലകൃഷ്ണ അവരുകളുടെ നേതൃത്വത്തിൽ മധൂർ  പഞ്ചായത്ത്സേവാഭാരതി പ്രവർത്തകർ ആണുവിമുക്തമാക്കി

Comments