- Get link
- X
- Other Apps
- Get link
- X
- Other Apps
ಪಿ.ಎಸ್.ಸಿ. ಉಚಿತ ತರಬೇತಿಗೆ ಅರ್ಜಿ ಕೊರಿಕೆ
ಕಾಸರಗೋಡು, ಮೇ 26: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಚೆರ್ಕಳದ ಅಲ್ಪಸಂಖ್ಯಾತ ಯುವಜನತೆಗಾಗಿ ಪಿ.ಎಸ್.ಸಿ. ಉಚಿತ ತರಬೇತಿ ಜುಲೈ 1ರಿಂದ ಆರಂಭಿಸಲಿದ್ದು, ಈ ಸಂಬಂಧ ಬ್ಯಾಚ್ ಗೆ ಅರ್ಜಿ ಕೋರಲಾಗಿದೆ.
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
ಉದ್ಯೋಗಾರ್ಥಿಗಳ ಸೌಕರ್ಯಾರ್ಥ ರೆಗ್ಯುಲರ್, ಹಾಲಿಡೇ ಬ್ಯಾಚ್ ಗಳು ಲಭ್ಯವಿವೆ. ಅಲ್ಪಸಂಖ್ಯಾತ ಜನಾಂಗದವರಾದ ಮುಸ್ಲಿಂ, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ, ಸಿಖ್ ಮಂದಿ ಮತ್ತು ಇತರ ಹಿಂದುಳಿದ ಜನಾಂಗದ ಮಂದಿಗೆ ಸೀಟು ಮೀಸಲಿರಿಸಲಾಗಿದೆ. ಅಲ್ಪಸಂಖ್ಯಾತರಿಗೆ ಶೇ 80 ಮತ್ತು ಒ.ಬಿ.ಸಿ. ಮಂದಿಗೆ ಶೇ 20 ಸಿಟುಗಳು ಲಭ್ಯವಿವೆ. 6 ತಿಂಗಳ ಅವಧಿಯ ತರಬೇತಿ ಇದಾಗಿದ್ದು, 18 ವರ್ಷ ಪೂರ್ಣಗೊಂಡಿರುವ ಅರ್ಹರು ಅರ್ಜಿ ಸಲ್ಲಿಸಬಹುದು. ವ್ಯಕ್ತಿಗತ ವಿಚಾರಗಳು, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ, ಅರ್ಹತಾಪತ್ರಗಳ ಸಹಿತ ಅರ್ಜಿಗಳನ್ನುccmyksdadmission21@gmail.comಎಂಬ ಈ-ಮೇಲ್ ವಿಳಾಸಕ್ಕೆ ಜೂ.16ರ ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. ದೂರವಣಿ ಸಂಖ್ಯೆಗಳು: 9947187195, 9048811842, 8113070091.
- Get link
- X
- Other Apps
Comments
Post a Comment