ಜಿಲ್ಲಾ-ಬ್ಲೋಕ್ ಕೊರೋನಾ ನಿಯಂತ್ರಣ ಘಟಕಗಳನ್ನು ಸಂಪರ್ಕಸಿಬಹುದು


 ಜಿಲ್ಲಾ-ಬ್ಲೋಕ್ ಕೊರೋನಾ ನಿಯಂತ್ರಣ ಘಟಕಗಳನ್ನು ಸಂಪರ್ಕಸಿಬಹುದು

ಕಾಸರಗೋಡು, ಮೇ 20: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 24 ತಾಸೂ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ನಿಯಂತ್ರಣ ಘಟಕ ಮತ್ತು ಬ್ಲೋಕ್ ಮಟ್ಟಗಳ ಕೊರೋನಾ ನಿಯಂತ್ರಣ ಘಟಕಗಳನ್ನು ಸಂಪರ್ಕಸಿಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ರಾಜನ್ ಕೆ.ಆರ್. ತಿಳಿಸಿದರು. 

             FOX24LIVE NEWS CHANNEL
                                  ಕೊರೋನಾ-19 ಕೇಸುಗಳಿಗೆ ಸಂಬಂಧಿಸಿ ಕಾಂಟಾಕ್ಟ್ ಟ್ರೇಸಿಂಗ್, ಆಂಬುಲೆನ್ಸ್ ಸೇವೆಗಳು, ಡೊಮಿಸಿಲರಿ ಕೇರ್ ಸೆಂಟರ್ಗಳು, ಕಾಲ್ ಸೆಂಟರ್ ಮೆನೆಜ್ ಮೆಂಟ್, ಕೋವಿಡ್ 19 ಆಸ್ಪತ್ರೆಗಳು, ಸಿ.ಎಫ್.ಎಲ್.ಟಿ.ಸಿ.ಗಳಲ್ಲಿರುವ ರೋಗಿಗಳ ರೆಫರಲ್ ಸೇವೆಗಳು, ರೋಗಿಗಳಿಗೆ ಮಾನಸಿಕ ಬೆಂಬಲ. ಸಂಶಯ ನಿವಾರಣೆ ಇತ್ಯಾದಿ ವಿಚಾರಗಳಿಗಾಗಿ ಈ ಕೇಂದ್ರಗಳನ್ನು ಸಂಪರ್ಕಿಸಬಹುದು. 
ಕೇಂದ್ರಗಳು : ದೂರವಾಣಿ ಸಂಖ್ಯೆಗಳು ಎಂಬ ಕ್ರಮದಲ್ಲಿ - 
ಕಾಸರಗೋಡು ಜಿಲ್ಲಾ ನಿಯಂತ್ರಣ ಘಟಕ :9946000493, 9946000293. 
ಆಕ್ಸಿಜನ್ ವಾರ್ ರೂಂ : 9645002811.
Ambulance service : 9946000493. 
ಬ್ಲೋಕ್ ಮಟ್ಟದ ಘಟಕಗಳು -
ಮಂಗಲ್ಪಾಡಿ ತಾಲೂಕು ಆಸ್ಪತ್ರೆ : 8138088919, 8137979919. 
ಕುಂಬಳೆ ಸಮಾಜ ಆರೋಗ್ಯ ಕೇಂದ್ರ : 9744253755. 
ಮುಳಿಯಾರು ಸಮಾಜ ಆರೋಗ್ಯ ಕೇಂದ್ರ : 8281125725.

ಬೇಡಡ್ಕ ತಾಲೂಕು ಆಸ್ಪತ್ರೆ : 8593814015. 
ಪನತ್ತಡಿ ತಾಲೂಕು ಆಸ್ಪತ್ರೆ : 9074774669. 
ಪೆರಿಯ ಸಮಾಜ ಆರೋಗ್ಯ ಕೇಂದ್ರ : 7902283424. 
ಚೆರುವತ್ತೂರು ಸಮಾಜ ಆರೋಗ್ಯ ಕೇಂದ್ರ : 9207214720. 
ನೀಲೇಶ್ವರ ತಾಲೂಕು ಆಸ್ಪತ್ರೆ : 8113923133.

Comments