- Get link
- X
- Other Apps
ಕೋವಿಡ್ ಸೆಕೆಂಡ್ ವೇವ್..ವಿಶ್ರಾಂತ ಜನರಿಗಾಗಿ ಅವಿಶ್ರಾಂತ ದುಡಿಮೆಯಲ್ಲಿ ಕುಟುಂಬಶ್ರೀ. ಗಮನ ಸೆಳೆಯುತ್ತಿದೆ ಕುಟುಂಬಶ್ರೀ ಜಿಲ್ಲಾ ಮಿಷನ್
- Get link
- X
- Other Apps
ಕಾಸರಗೋಡು, ಮೇ 12: ಲಾಕ್ ಡೌನ್ ಅನ್ನು ಕೋವಿಡ್ ಪ್ರತಿರೋಧ ಅಭಿಯಾನದ ಅವಕಾಶವಾಗಿಸಿ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಸಕ್ರಿಯವಾಗಿ ರಂಗದಲ್ಲಿದೆ.
ಗಮನ ಸೆಳೆಯುವ ಅನೇಕ ಯೋಜನೆಗಳೊಂದಿಗೆ ಕುಟುಂಬಶ್ರೀ ಕಣದಲ್ಲಿದೆ.
ಡೌನ್ ಅವಧಿಯಲ್ಲೂ ಯಾರೂ ಹಸಿದಿರಕೂಡದು ಎಂಬ ಕಾರಣಕ್ಕೆ ಸಾಮಾಜಿಕ ಟುಗೆಮನೆ, ಟೆಲಿ ಕೌನ್ಸಿಲಿಂಗ್, ಸಮುದಾಯ ರೇಡಿಯೋ, ಮಾನಸಿಕ ಆರೋಗ್ಯ ಸಹಾಯ, ಕಾನೂನು ಸಹಾಯ, ಕೋವಿಡ್ ವಾಕ್ಸಿನೇಷನ್ ನೋಂದಣಿ ಸೇವೆ ಇತ್ಯಾದಿ ಯೋಜನೆಗಳನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಜಾರಿಗೊಳಿಸುತ್ತಿದೆ.
ಕೆ ಶ್ರೀ ಸಮುದಾಯ ರೇಡಿಯೋ
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ "ಮಾಹಿತಿ ಅನುಭವಿಸುವಿಕೆ ನೆಗೆಕೂಟಗಳಿಗೆ" ಎಂಬ ಗುರಿಯೊಂದಿಗೆ ಸಮುದಾಯ ರೇಡಿಯೋ ಚಟುವಟಿಕೆ ಆರಮಭಿಸಲಾಗಿದೆ. ಪ್ರತಿದಿನ 8 ಗಂಟೆಗೆ ಸಮುದಾಯ ರೇಡಿಯೋ ಪ್ರಸಾರ ಆರಂಭಿಸುತ್ತದೆ. ಕೋವಿಡ್ ಪ್ರತಿರೋಧ ಚುರುಕುಗೊಳಿಸುವ, ಜನತೆಯ ಮಾನಸಿಕ ತಲ್ಲಣ ಕಡಿಮೆಗೊಳಿಸುವ ಇತ್ಯಾದಿಗಳು ಕೆ ಶ್ರೀ ಸಮುದಾಯ ರೇಡಿಯೋದ ಪ್ರಧಾನ ಉದ್ದೇಶ.
ಸಮುದಾಯ ಅಡುಗೆ ಮನೆ
ಕೋವಿಡ್ ದ್ವಿತೀಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ಅವಧಿಯಲ್ಲಿ ಯಾರೂ ಹಸಿದಿರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಅಡುಗೆಮನೆ ಸಕ್ರಿಯವಾಗಿದೆ. ಜಿಲ್ಲೆಯ 6 ಬ್ಲೋಕ್ ಪಂಚಾಯತ್ ವ್ಯಾಪ್ತಿಗಳಲ್ಲೂ ಸಮುದಾಯ ಡುಗೆಮನೆಗಳು ಚಟುವಟಿಕೆ ನಡೆಸುತ್ತಿವೆ. 20 ರೂ.ಗೆ ಭೋಜನ ಖಚಿತಪಡಿಸುವ 39 ಜನಪರ ಹೋಟೆಲ್ ಗಳು ಜಿಲ್ಲೆಯಲ್ಲಿವೆ. ಈ ಹೋಟೆಲ್ ಗಳನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಈ ಕೆಳಗಿವೆ:
ಮಂಜೇಶ್ವರ ಬ್ಲೋಕ್
...............................
ಮಂಗಲ್ಪಾಡಿ : 9633488309
ವರ್ಕಾಡಿ : 8547223339
ಮಂಜೇಶ್ವರ : 9562867549
ಪೈವಳಿಕೆ : 7356491447
ಪುತ್ತಿಗೆ : 8592071686
ಮೀಂಜ : 947161960.
ಕಾಸರಗೋಡು ಬ್ಲೋಕ್
..................................
ಚೆಮ್ನಾಡು : 9567660603
ಬದಿಯಡ್ಕ : 9539359291
ಕಾಸರಗೋಡು : 9633400269
ಕುಂಬಳೆ : 7012142329.
ಕಾರಡ್ಕ ಬ್ಲೋಕ್
......................
ಕಾರಡ್ಕ : 8281395910
ಕುತ್ತಿಕೋಲು : 8547062480
ಬೇಡಡ್ಕ : 8281092860
ಮುಳಿಯಾರು : 7034632654
ದೇಲಂಪಾಡಿ : 9496702505
ಬೆಳ್ಳೂರು : 7591986689.
ಪರಪ್ಪ ಬ್ಲೋಕ್
......................
ಕಳ್ಳಾರ್ : 9562820280
ಕೋಡೋಂ-ಬೇಳೂರು : 9562820280
ಪನತ್ತಡಿ : 8943109804
ಕರಿಂದಳಂ : 9526063885
ವೆಸ್ಟ್ ಏಳೇರಿ : 9497847040
ಬಳಾಲ್ : 7510839676.
ಕಾಞಂಗಾಡು ಬ್ಲೋಕ್
................................
ಅಜಾನೂರು : 7558068272
ಪಳ್ಳಿಕ್ಕರೆ : 7034016505, 9544582935
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
- Get link
- X
- Other Apps
Comments
Post a Comment