- Get link
- X
- Other Apps
ಕೊರೋನಾದಿಂದ ಸಂಕಷ್ಟದಲ್ಲಿ ರೀಚಾರ್ಚ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಜಿಯೋ ಭರ್ಜರಿ ಗಿಫ್ಟ್ ನೀಡಿದ್ದು, ಕೊರೋನಾ ಅವಧಿಯಲ್ಲಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆ
- Get link
- X
- Other Apps
ಕೊರೋನಾದಿಂದ ಸಂಕಷ್ಟದಲ್ಲಿ ರೀಚಾರ್ಚ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಜಿಯೋ ಭರ್ಜರಿ ಗಿಫ್ಟ್ ನೀಡಿದ್ದು, ಕೊರೋನಾ ಅವಧಿಯಲ್ಲಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆಗಳನ್ನು (ದಿನಕ್ಕೆ 10 ನಿಮಿಷ) ಸೇರಿ ಹಲವು ಆಫರ್ಗಳನ್ನು ನೀಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಜಿಯೋ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಆಫರ್ಗಳನ್ನು ನೀಡಲಾಗಿದೆ. ರಿಲಯನ್ಸ್ ಫೌಂಡೇಶನ್ನೊಂದಿಗೆ ಕೆಲಸ ಮಾಡುತ್ತಿರುವ ಜಿಯೋ, ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ತಿಂಗಳಿಗೆ 300 ನಿಮಿಷ ಹೊರ ಹೋಗುವ ಕರೆಗಳನ್ನು (Out going calls) ಉಚಿತವಾಗಿ ನೀಡುತ್ತಿದೆ.
ಈಗಾಗಲೇ ರೀಚಾರ್ಜ್ ಮಾಡಿರುವವರಿಗೆ ಹೆಚ್ಚುವರಿ ಯೋಜನೆ ಒದಗಿಸಲಾಗುವುದು. ಅಂದರೆ ನೀವು 75 ರೂಪಾಯಿ ರೀಚಾರ್ಜ್ ಮಾಡಿದರೆ, ಯಾವುದೇ ಹಣ ಕಟ್ ಆಗದೆ 75 ರೂಪಾಯಿಯೂ ನಿಮ್ಮ ಮೊಬೈಲ್ಗೆ ಜಮೆಯಾಗುತ್ತದೆ. ಈ ಕೊಡುಗೆ ವಾರ್ಷಿಕ ರೀಚಾರ್ಜ್ ಹಾಗೂ ಜಿಯೋಫೋನ್ ಸಾಧನಗಳಿಗೆ ಕಂತು ಕಟ್ಟುವುದಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ಸ್ಪಷ್ಟೀಕರಿಸಿದೆ.

Comments
Post a Comment