- Get link
- X
- Other Apps
- Get link
- X
- Other Apps
ಕಾಸರಗೋಡು, ಮೇ 19: ಕಾಸರಗೋಡು ಜಿಲ್ಲೆಯಲ್ಲಿ ಮೇ 20ರಂದು 18 ರಿಂದ 44 ವರ್ಷದ ನಡುವಿನ ವಯೋಮಾನದ ಮಂದಿಗೆ ಕೋವಿಡ್ ವಾಕ್ಸಿನೇಷನ್ ಕೇಂದ್ರಗಳು:
FOX24LIVE NEWS CHANNEL
1. ಮಂಗಲ್ಪಾಡಿ ತಾಲೂಕು ಆಸ್ಪತ್ರೆ: ಕೋವೀಶೀಲ್ಡ್
2. ಕುಂಬಳೆ ಸಮಾಜ ಆರೋಗ್ಯ ಕೇಂದ್ರ: ಕೋವೀಶೀಲ್ಡ್
3. ಅಜಾನೂರು ಕುಟುಂಬ ಆರೋಗ್ಯ ಕೇಂದ್ರ : ಕೋವೀಶೀಲ್ಡ್
4. ಪೂಡಂಕಲ್ಲು ತಾಲೂಕು ಆಸ್ಪತ್ರೆ : ಕೋವಾಕ್ಸೀನ್
5. ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ : ಕೋವೀಶಿಲ್ಡ್
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್ ವಾಕ್ಸೀನ್ ಸ್ವೀಕರಿಸಿದವರು 363559 ಮಂದಿ
ಕಾಸರಗೋಡು, ಮೇ 19: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 363559 ಮಂದಿ ಕೋವಿಡ್ ವಾಕ್ಸೀನ್ ಸ್ವೀಕರಿಸಿದ್ದಾರೆ.
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
- Get link
- X
- Other Apps
Comments
Post a Comment