- Get link
- X
- Other Apps
- Get link
- X
- Other Apps
ಕನಾ೯ಟಕದಲ್ಲಿ ನಾಳೆಯಿಂದ 14 ದಿನ ಲಾಕ್ ಡೌನ್ .
ನಾಳೆ ..ಮಂಗಳವಾರ ರಾತ್ರಿ 9 ಗಂಟೆಯಿಂದಲೇ ಲಾಕ್ ಡೌನ್
ಕರೋನಾ ಎರಡನೇ ಅಲೆಗೆ ಕಡಿವಾಣ ಹಾಕಲು ಈ ನಿಧಾ೯ರ ಅನಿವಾಯ೯.. ಮಹಾರಾಷ್ಟ್ರವನ್ನು ಮೀರಿ ಕರ್ನಾಟಕದಲ್ಲಿ ಸೋಂಕಿನ ಸಂಖ್ಯೆ ಏರಿಕೆ .. ತಜ್ಞರ ಸಲಹೆಯಂತೆ ಈ ನಿರ್ಧಾರ.
ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
ಸಚಿವ ಸಂಪುಟ ಸಭೆಯಲ್ಲಿ ನಿಧಾ೯ರ.
ಮತ್ತೆ ಲಾಕ್ ಡೌನ್ ಘೋಷಿಸಿದ ಕನಾ೯ಟಕ ಸಕಾ೯ರ
ಜನ, ವಾಹನ ಸಂಚಾರಕ್ಕೂ ನಿಭ೯ಂಧ
ಲಾಕ್ ಡೌನ್ ಆದೇಶ ಪಾಲಿಸಿ ಕರೋನಾ ತಡೆಗಟ್ಟಲು ಸಹಕರಿಸುವಂತೆ ಮುಖ್ಯಮಂತ್ರಿ ಮನವಿ. ಬೆಳಗ್ಗೆ 6 ರಿಂದ 10 ಗಂಟೆವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.
ಸರಕಾರಿ ನೌಕರರನ್ನು ಬಿಟ್ಟು ಉಳಿದ ಎಲ್ಲರಿಗೂ ಲಾಕ್ ಡೌನ್ ನಿಯಮ ಅನ್ವಯ.
- Get link
- X
- Other Apps
Comments
Post a Comment