ಕರ್ನಾಟ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಕಲರ್ಸ್ ಕನ್ನಡ ಖ್ಯಾತ ಗಾಯಕ ಜಗದೀಶ್ ಪುತ್ತೂರು ಅವರ ಆಂಜನೇಯ ಸ್ವಾಮಿ ಸತತ ಭಜನಾ ನಿರತ ಭಕ್ತಿಗೀತೆ ವಿಡಿಯೋ ಆಲ್ಬಮ್ ನವಂಬರ್ 18 ರಂದು ಬೆಳಿಗ್ಗೆ ಶ್ರೀ ವೆಂಕಟ ಕೃಷ್ಣ ವೃಂದಾವನ ಸಿಡ್ನಿ ಆಸ್ಟ್ರೇಲಿಯಾ ದಲ್ಲಿ ಬಿಡುಗಡೆ

ಪುತ್ತೂರ್ ಜಗದೀಶ್ ಆಚಾರ್ಯ ರವರು
. ನಿರ್ದೇಶಿಸಿ.. ಸಂಗೀತ ನಿರ್ದೇಶನ ಮತ್ತು ಗಾಯನ ಮಾಡಿದಂತ ಶ್ರೀ ಕ್ಷೇತ್ರ ವಜ್ರದೇಹಿ ಪ್ರಸಾದ  ದ್ವನಿಸುರುಳಿಯಲ್ಲಿ  ಮೂಡಿ ಬಂದ ಆಂಜನೇಯ ಸ್ವಾಮಿ ಸತತ ಭಜನಾ ನಿರತ ಭಕ್ತಿಗೀತೆ ವಿಡಿಯೋ ಆಲ್ಬಮ್ ನವಂಬರ್ 18 ರಂದು ಬೆಳಿಗ್ಗೆ ಶ್ರೀ ವೆಂಕಟ ಕೃಷ್ಣ ವೃಂದಾವನ ಸಿಡ್ನಿ  ಆಸ್ಟ್ರೇಲಿಯಾ ದಲ್ಲಿ  ಬಿಡುಗಡೆ ಗೊಳ್ಳಲಿದೆ... ಈ ಹಾಡಿನ ಚಿತ್ರೀಕರಣ ಕಾರಿಂಜ ದಲ್ಲಿ ಮಾಡಿದ್ದಾರೆ. ಪಾತ್ರದಲ್ಲಿ
 ರಾಮನಾಗಿ ಬೇಬಿ ಚೈತನ್ಯ ಬಿ ಎನ್ ಉರುವಲು.
 ಬಾಲ ಹನುಮಂತ ಲಾಸ್ಯ ಎಕ್ಕೂರು ಮಂಗಳೂರು. 
ಸೀತೆ ನಿಶ್ಮಾ ಎಸ್ ಶೆಟ್ಟಿ ಮಂಗಳೂರು
ಲಕ್ಷ್ಮಣ ಚುಕ್ಕಿ ವಿಟ್ಲ
 ಹನುಮಂತ ತ್ರಿಶೂಲ್ ಪಿ ಹೆಗ್ಡೆ ಮೂಡು ಬಿದ್ರೆ.
 ಪುಟಾಣಿ ಮಕ್ಕಳು ಪಾತ್ರವಹಿಸಿದ್ದಾರೆ
 ಕ್ಯಾಮರಾ ಅರುಣ್ ರೈ. ಮತ್ತು
ವಗ್ಗ ನಾಗೇಶ್... 
ಸಂಕಲನ ಜೆಪಿ ಬಂದ್ಯೋಡ್
 ವಸ್ತ್ರವಿನ್ಯಾಸ ಕಲೆ ಪ್ರೇಮ್ ರಾಜ್ ಆರ್ಲ ಪದವು .....

Comments