- Get link
- X
- Other Apps
ಈ ಕೋರೋನ ಸಂದರ್ಭದಲ್ಲಿ ಉತ್ತಮ ಪೌಷ್ಟಿಕಾಂಶದ ಆಹಾರವನ್ನು ಸೇವಿಸಿರಿ HealthX Soya Chunk 200gm (ಭಾರತೀಯ ಉತ್ಪನ್ನ ) ಸೋಯಾ ಚಂಕ್ಸ್ ಮಾರುಕಟ್ಟೆಗೆ ಬಿಡುಗಡೆ ಹೆಚ್ಚಿನ ವಿವರಗಳಿಗೆ ?
- Get link
- X
- Other Apps
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಹೇಳಿದಂತೆ - ಈ ಕೋರೋನ ಸಂದರ್ಭದಲ್ಲಿ ಉತ್ತಮ ಪೌಷ್ಟಿಕಾಂಶದ ಆಹಾರವನ್ನು ಸೇವಿಸಿರಿ. ಭಾರತೀಯ ಉತ್ಪನ್ನ HealthX Soya Chunk 200gm ಸೋಯಾ ಚಂಕ್ಸ್ ಸೇವಿಸಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿ. 52% ಪೌಷ್ಟಿಕಾಂಶ ಹೊಂದಿರುವ HealthX Soya ಇಂದೇ ಬುಕ್ ಮಾಡಿ
Make In India Product
Athmanirbhar Bharat
ಇದೀಗ ಬಂದಿದೆ - ಹೆಲ್ತ್ಎಕ್ಸ್ ಸೋಯಾ ಚಂಕ್ಸ್ , ಗುಣಮಟ್ಟದ ಆಹಾರ, ಅತ್ಯುತ್ತಮ ಆರೋಗ್ಯ ಆರೋಗ್ಯವೇ ಭಾಗ್ಯ. ಉತ್ತಮ ಗುಣಮಟ್ಟದ, ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುವುದು ಒಳ್ಳೆಯ ಆರೋಗ್ಯಕ್ಕೆ ಅಡಿಪಾಯ. ನಮ್ಮ ಗ್ರಾಹಕರಿಗೆ ಆರೋಗ್ಯಕರ ಆಹಾರವನ್ನು ಪೂರೈಸಲು ನಾವು ಹೊಲದಿಂದ ಗ್ರಾಹಕನ ವರೆಗೆ ಗುಣಮಟ್ಟದ ಮೇಲೆ ನಿಗಾ ಇಟ್ಟುಈ ತತ್ವವನ್ನು ಪಾಲಿಸುತ್ತೇವೆ. ಹೆಲ್ತ್ಎಕ್ಸ್ ಸೋಯಾ ಚಂಕ್ಸ್ - ಹೆಲ್ತ್ಎಕ್ಸ್ ಸೋಯಾ ಚಂಕ್ ಗಳನ್ನು ಉತ್ತಮ ಗುಣಮಟ್ಟದ ಸೋಯಾ ಕಾಳುಗಳನ್ನು ಬಳಸಿ ಆಧುನಿಕ ತಂತ್ರಜ್ಞಾನದ ಯಂತ್ರಗಳ ಮೂಲಕ ತಯಾರಿಸಲಾಗಿದೆ. ಚಿನ್ನ-ಕಂದು ಬಣ್ಣದ ಚಂಕ್ ಗಳನ್ನು ISO ಪ್ರಮಾಣೀಕೃತ ಕಾರ್ಖಾನೆಯಲ್ಲಿ ಪ್ಯಾಕ್ ಮಾಡಲಾಗಿದೆ. ಸೋಯಾ ಚಂಕ್ಸ್ - ಸೂಪರ್ ಫುಡ್ ಭಾರತ ಪ್ರಪಂಚದ ಅತ್ಯಂತ ಹೆಚ್ಚು ಸೋಯಾ ಬೆಳೆಯುವ ದೇಶಗಳಲ್ಲಿ ಒಂದು. ಸೋಯಾ ಹಿಟ್ಟಿನಿಂದ ಎಣ್ಣೆಯನ್ನು ಬೇರ್ಪಡಿಸಿದಾಗ ಸೋಯಾ ಚಂಕ್ ದೊರೆಯುತ್ತದೆ. 52% ಪ್ರೋಟೀನ್ ಅಲ್ಲದೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ & ಕಬ್ಬಿಣ ಇರುವ ಕಾರಣ ಇದನ್ನು ವಿಜ್ಞಾನಿಗಳು "ಸೂಪರ್ ಫುಡ್" ಎಂದೇ ಕರೆಯುತ್ತಾರೆ ಈ ಉತ್ಪನ್ನವನ್ನು ಪಡೆದು ಕೊಳ್ಳಲು ಕಾಲ್ ಮಾಡಿ
Boddajja Enterprises Prasanthi Main Road 7th Cross's Shakthi Nagara Mangalore Mob : 9020300004
- Get link
- X
- Other Apps
Comments
Post a Comment