- Get link
- X
- Other Apps
- Get link
- X
- Other Apps
ಕೋವಿಡ್ ಪ್ರತಿರೋಧ : ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ
ಗುರುವಾರ ಜಿಲ್ಲೆಯ ವಿವಿಧ ಸರಕಾರಿ ಕಚೇರಿಗಳಲ್ಲಿ ಈ ಕಾರ್ಯ ನಡೆಯಿತು. ಕಾಞಂಗಾಡ್ ಕಿರು ಸಿವಿಲ್ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರತಿಜ್ಞೆ ಪಠಿಸಿದರು. ಸಿಬ್ಬಂದಿ ಭಾಗವಹಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಪ್ರತಿಜ್ಞೆ ಪಠಿಸಿದರು. ಸಿಬ್ಬಂದಿ ಪಾಲ್ಗೊಂಡರು.
- Get link
- X
- Other Apps

Comments
Post a Comment