- Get link
- X
- Other Apps
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಕಲರ್ಸ್ ಕನ್ನಡ ಖ್ಯಾತ ಗಾಯಕ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಪುತ್ತೂರು ಅವರ ನೀಲ ವರ್ಣನೆ.. ತೋಳು ತೋಳು ರಂಗ ತೊಳನ್ನಾಡೇ ದಾಸರ ಪದ ವಿಡಿಯೋ ಆಲ್ಬಮ್ 11.08.2020 ರಂದು ಕುವೈಟ್ ನಲ್ಲಿ ಬಿಡುಗಡೆ
- Get link
- X
- Other Apps
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಕನ್ನಡ ಖ್ಯಾತ ಗಾಯಕ ಜಗದೀಶ್ ಪುತೂರು ಅವರ ನೀಲ ವರ್ಣನೆ.. ತೋಳು ತೋಳು ರಂಗ ತೊಳನ್ನಾಡೇ ದಾಸರ ಪದ ವಿಡಿಯೋ ಆಲ್ಬಮ್ 11.08.2020 ರಂದು ಕುವೈಟ್ ನಲ್ಲಿ ಬಿಡುಗಡೆ
ಸಂಗೀತ ನಿರ್ದೇಶನ ಹಾಗೂ ಗಾಯನ : ಜಗದೀಶ್ ಪುತ್ತೂರು
ಕ್ಯಾಮರಾ: ಅರುಣ್ ರೈ
ಸಂಕಲನ : ಜೆಪಿ ಬಂದ್ಯೋಡ್
ಕೃಷ್ಣ ನ ಪಾತ್ರದಲ್ಲಿ : ತನ್ವಿ ಶೆಟ್ಟಿ...
ರಾಧೆಯಾಗಿ: ಧನ್ವಿ ರೈ. ಅಭಿನಯಿಸಿದ್ದಾರೆ... ಈ ವಿಡಿಯೋ ಆಲ್ಬಮ್ ಕುವೆಟ್ ನಲ್ಲಿ ಬಿಡುಗಡೆ ಬಿಡುಗಡೆ ಗೊಳ್ಳಲಿದೆ.
- Get link
- X
- Other Apps
Comments
Post a Comment