ಪ್ರಶಸ್ತಿಗೆ ಅರ್ಜಿ ಕೋರಿಕೆ

ಪ್ರಶಸ್ತಿಗೆ ಅರ್ಜಿ ಕೋರಿಕೆ 
                                                               2019-20ನೇ ವರ್ಷದ ಎಸ್.ಎಸ್.ಎಲ್.ಸಿ., ಪ್ಲಸ್-ಟು ಪರೀಕ್ಷೆಗಳಲ್ಲಿ ಎಲ್ಲ ವಿಷಯಗಳಲ್ಲಿ "ಎ"ಪ್ಲಸ್ ಪಡೆದ ಮದ್ರಸಾ ಶಿಕ್ಷಕ ಕಲ್ಯಾಣನಿಧಿ ಸದಸ್ಯರ ಮಕ್ಕಳು ಮೆರಿಟ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ವಿಳಾಸ:www.kmtboard,in.ಆ.20ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 

Comments