- Get link
- X
- Other Apps
- Get link
- X
- Other Apps
ಪ್ರಬಲ ತೆರೆ ಅಪ್ಪಳಿಸುವ ಸಾಧ್ಯತೆ : ಜಾಗರೂಕತೆಗೆ ಸೂಚನೆ
ಜುಲೈ 20ರಂದು ರಾತ್ರಿ 11.30 ವರೆಗಿನ ಅವಧಿಯಲ್ಲಿ ಪೊಳಿಯೂರಿನಿಂದ ಕಾಸರಗೋಡು ವರೆಗೆ ರಾಜ್ಯದ ಕರಾವಳಿಯಲ್ಲಿ 3.5 ರಿಂದ 3.8 ಮೀ.ವರೆಗೆ ಎತ್ತರದ ಪ್ರಬಲ ತೆರೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ಗತಿ ಅಧ್ಯಯನ ಕೇಂದ್ರ (ಐ.ಎನ್.ಸಿ.ಒ.ಐ.ಎಸ್.) ತಿಳಿಸಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ ಕಡಲತೀರದ ಜಿಲ್ಲೆಗಳಲ್ಲಿ ವಿಶೇಷ ಜಾಗರೂಕತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಕಡಲ್ಕೊರೆತ ತೀವ್ರ ವಾಗಿರುವ ಪ್ರದೇಶಗಳಲ್ಲಿ, ಕಡಲಕಿನಾರೆಗಳ ಬಳಿ ಮನೆಗಳಲ್ಲಿ ವಾಸಿಸುತ್ತಿರುವ ಮಂದಿ ಬೇರೆಡೆಗೆ ಸ್ಥಳಾಂತಗೊಳ್ಳುವಂತೆ ಸಲಹೆ ಮಾಡಲಾಗಿದೆ.
ಮೀನುಗಾರಿಕೆ ಸಲಕರಣೆಗಳ ಸುರಕ್ಷತೆಯನ್ನು ಮೀನುಗಾರರು ಖಚಿತಗೊಳಿಸಬೇಕು ಎಂದು ತಿಳಿಸಲಾಗಿದೆ.
- Get link
- X
- Other Apps
Comments
Post a Comment