- Get link
- X
- Other Apps
- Get link
- X
- Other Apps
ക്വട്ടേഷന് ക്ഷണിച്ചു,
ഓണ്ലൈന് പഠനാവശ്യത്തി\് കാഞ്ഞങ്ങാട്, മഞ്ചേശ്വരം നിയോജക മണ്ഡലത്തിലായി യഥാസമയം 49, 149 കേന്ദ്രങ്ങളില് ഡി.ടി.എച്ച് സ്ഥാപിക്കുന്നതി\് മത്സരാധിഷ്ഠിത ക്വട്ടേഷന് ക്ഷണി-ച്ചു. താല്പര്യമുള്ളവര് ആഗസ്റ്റ് ആറിനകം കാസര്കോട് വിദ്യാഭ്യാസ ഡെപ്യൂട്ടി ഡയറക്ടറുടെ കാര്യാലത്തില് ബന്ധപ്പെടണം.
ಕೊಟೇಷನ್ ಕೋರಿಕೆ
--------------------
ಆನ್ ಲೈನ್ ಕಲಿಕೆ ಅಗತ್ಯವಿರುವ ಕಾಞಂಗಾಡ್, ಮಂಜೇಶ್ವರ ವಿಧಾನಸಭೆ
ಕ್ಷೇತ್ರಗಳಲ್ಲಿ ಯಥಾಸಮಯಕ್ಕೆ 49,149 ಕೇಂದ್ರಗಳಲ್ಲಿ ಡಿ.ಟಿ.ಎಚ್. ಸ್ಥಾಪಿಸುವ ನಿಟ್ಟಿನಲ್ಲಿ ಸ್ಪರ್ಧಾ ಕೇಂದ್ರಿತ ಕೊಟೇಷನ್
ಕೋರಲಾಗಿದೆ. ಆಸಕ್ತರು ಆ.6ರ ಮುಂಚಿತವಾಗಿ ಕಾಸರಗೋಡು ಶೈಕ್ಷಣಿಕ ಸಹಾಯಕ ನಿರ್ದೇಶಕರ ಕಾರ್ಯಾಲಯಕ್ಕೆ ಕೊಟೇಷನ್
ಸಲ್ಲಿಸಬೇಕು.

Comments
Post a Comment