- Get link
- X
- Other Apps
ರಾಷ್ಟ್ರೀಯ ಹೆದ್ದಾರಿ ಮತ್ತು ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು, ಗೂಡಂಗಡಿಗಳು ಇತ್ಯಾದಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬಹುದು: ಜಿಲ್ಲಾಧಿಕಾರಿ
- Get link
- X
- Other Apps
ರಾಷ್ಟ್ರೀಯ ಹೆದ್ದಾರಿ ಮತ್ತು ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು, ಗೂಡಂಗಡಿಗಳು ಇತ್ಯಾದಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬಹುದು: ಜಿಲ್ಲಾಧಿಕಾರಿ
ರಾಷ್ಟ್ರೀಯ ಹೆದ್ದಾರಿ ಮತ್ತು ಕಾಸರಗೋಡು-ಕಾಞಂಗಾಡ್ ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು, ಗೂಡಂಗಡಿಗಳು ಇತ್ಯಾದಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಇಲ್ಲಿ ಕುಳಿತು ಸೇವಿಸಲು ಅನುಮತಿಯಿಲ್ಲ. ಪಾರ್ಸೆಲ್ ಮೂಲಕ ಮಾತ್ರ ಆಹಾರ ವಿತರಣೆ ನಡೆಸಬಹುದು. ಇತರ ಅಂಗಡಿಗಳು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಚಟುವಟಿಕೆ ನಡೆಸಲು ಅನುಮತಿಯಿದೆ. ರಸ್ತೆ ಬದಿಗಳ ಹೋಟೆಲ್, ಗೂಡಂಗಡಿ, ಬೇಕರಿ ಇತ್ಯಾದಿಗಳೂ ಈ ಆದೇಶ ಅನ್ವಯವಾಗಿದೆ.
- Get link
- X
- Other Apps
Comments
Post a Comment