7.5 ಲಕ್ಷಕೊ ಅಧಿಕ ಮಂದಿ ಭಾರತದಲ್ಲಿ ಕೋರೋನ ಗುಣಮುಖ, ಕೋರೋನ ಸಂಖ್ಯೆಯಲ್ಲಿ ದೇಶದಲ್ಲಿ ಇಳಿಮುಖ
ಭಾರತದಲ್ಲಿ ಕಳೆದ 24 ಗಂಟೆಗಲ್ಲಿ 37724 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಜುಲೈ 20 ರಂದು 40425. ಪ್ರಕರಣಗಳು ಪತ್ತೆಯಾಗಿದ್ದು ಜೂಲೈ 21 ಕ್ಕೆ 37724. ಹೊಸ ಪ್ರಕರಣಗಳು ಪತ್ತೆಯಾಗಿದೆ
Comments
Post a Comment