ಬ್ಯಾಂಕ್ ಸಿಬ್ಬಂದಿಗೆ ನಿಬಂಧನೆಗಳ ಅನ್ವಯವಾಗಿ ತೆರಳು ಅನುಮತಿ ಬ್ಯಾಂಕ್ ಸಿಬ್ಬಂದಿ ಜಿಲ್ಲೆಗೆ ಆಗಮಿಸಿ 7 ದಿನ ಕ್ವಾರೆಂಟೈನ್ ನಲ್ಲಿ ದಾಖಲಾಗಬೇಕು. 5 ನೇ ದಿನ ಇವರು ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು.

ಬ್ಯಾಂಕ್ ಸಿಬ್ಬಂದಿಗೆ ನಿಬಂಧನೆಗಳ ಅನ್ವಯವಾಗಿ ತೆರಳು ಅನುಮತಿ  ಬ್ಯಾಂಕ್ ಸಿಬ್ಬಂದಿ ಜಿಲ್ಲೆಗೆ ಆಗಮಿಸಿ 7 ದಿನ ಕ್ವಾರೆಂಟೈನ್ ನಲ್ಲಿ ದಾಖಲಾಗಬೇಕು. 5 ನೇ ದಿನ ಇವರು ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು.
                                                      ಕಾಸರಗೋಡಿನಿಂದ ದಿನನಿತ್ಯ ಕರ್ನಾಟಕಕ್ಕೆ ಬ್ಯಾಂಕ್ ನೌಕರಿ ಸಂಬಂಧ ತೆರಳುವವರಿಗೆ ನಿಬಂಧನೆ ಅನ್ವಯ ಅನುಮತಿ ನೀಡಲಾಗುವುದು.
 ಖಾಸಗಿ ವಾಹನಗಳಲ್ಲಿ ಮಾತ್ರ ಈ ವಿಭಾಗದ ಮಂದಿ ತೆರಳಬಹುದಾಗಿದೆ. ಈ ವಾಹನಗಳಲ್ಲಿ ಸಂಚರಿಸುವವರ ಇತ್ಯಾದಿ ಮಾಹಿತಿಗಳನ್ನು ಚೆಕ್ ಪೋಸ್ಟ್ ಮತ್ತು ಜಿಲ್ಲಾಡಳಿತೆಗೆ ಸಲ್ಲಿಸಬೇಕು. ಉವರು ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕ ಇರಿಸಿಕೊಳ್ಳುನ ಉದ್ಯೋಗದಲ್ಲಿ ಇಲ್ಲ ಎಂದು ಸತ್ಯವಾಙ್ಮೂಲ ಮತ್ತು ಗುರುತು ಚೀಟಿ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಅಪ್ಲೋಡ್ ನಡೆಸಬೇಕು. 
                              ಕರ್ನಾಟಕದಿಂದ ಕಾಸರಗೋಡಿಗೆ ಆಗಿಸಿ ನೌಕರಿ ನಡೆಸುವ ಬ್ಯಾಂಕ್ ಸಿಬ್ಬಂದಿ ಜಿಲ್ಲೆಗೆ ಆಗಮಿಸಿ 7 ದಿನ ಕ್ವಾರೆಂಟೈನ್ ನಲ್ಲಿ ದಾಖಲಾಗಬೇಕು. 5 ನೇ ದಿನ ಇವರು ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು. ಫಲಿತಾಂಶ ನೆಗೆಟಿವ್ ಆಗಿದ್ದಲ್ಲಿ ನೌಕರಿಗೆ ತೆರಳಬೇಕು. ತಾವ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ನಡೆಸುವ ಉದ್ಯೋಗ ನಡೆಸುವುದಿಲ್ಲ ಎಂದು ಸತ್ಯವಾಙ್ಮೂಲ, ಗುರುತುಚೀಟಿ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಅಪ್ ಲೋಡ್ ನಡೆಸಬೇಕು. ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಡಾಕ್ಟರ್ ಗಳಿಗೂ ಈ ಆದೇಶ ಅನ್ವಯವಾಗಿದೆ. 

Comments