ಮಾಸ್ಕ್ ಧರಿಸದೇ ಇದ್ದದ್ದಕ್ಕೆ 134 ಮಂದಿಗೆ ಕೇಸು, ಲಾಕ್ ಡೌನ್ ಉಲ್ಲಂಘನೆ: 8 ಕೇಸು

 
ಮಾಸ್ಕ್ ಧರಿಸದೇ ಇದ್ದದ್ದಕ್ಕೆ 134 ಮಂದಿಗೆ ಕೇಸು


                                            ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜು.27ರಂದು ಕಾಸರಗೋಡು ಜಿಲ್ಲೆಯಲ್ಲಿ 134 ಮಂದಿ ವಿರುದ್ದ ಕೇಸು ದಾಖಲಿಸಲಾಗಿದೆ.

                                 ಲಾಕ್ ಡೌನ್ ಉಲ್ಲಂಘನೆ: 8 ಕೇಸು

ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜು.27ರಂದು ಕಾಸರಗೋಡು ಜಿಲ್ಲೆಯಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ. 18 ಮಂದಿಯನ್ನು ಬಂಧಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆಯಲ್ಲಿ 1, ಬೇಕಲ 1, ಹೊಸದುರ್ಗ 3, ನೀಲೇಶ್ವರ 2, ಚಂದೇರ 1 ಕೇಸು ದಾಖಲಾಗಿದೆ.

Comments