ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ದೇಣಿಗೆ ನೀಡಿದ ಅಂಗನವಾಡಿ ನೌಕರರು

ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ದೇಣಿಗೆ ನೀಡಿದ ಅಂಗನವಾಡಿ ನೌಕರರು
 
 ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ದೇಣಿಗೆ ನೀಡುವ ಮೂಲಕ ಕಾರಡ್ಕಬ್ಲೋಕ್ ಪಂಚಾಯತ್ ಅಂಗನವಾಡಿ ನೌಕರರು ಮಾದರಿಯಾಗಿದ್ದಾರೆ. ಅಂಗನವಾಡಿ ಸಿ..ಟಿ.ಯು., ..ಟಿ.ಯು.ಸಿ. ಒಕ್ಕೂಟಗಳು ಸಂಗ್ರಹಿಸಿದ 31100 ರೂ. ಸಮಪರ್ಪಿಸಲಾಗಿದೆ. ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ನಿಧಿ ಹಸ್ತಾಂತರಿಸಿದರು.
ಫೊಟೋ ಶೀರ್ಷಿಕೆ: ದುರಿತಾಶ್ವಾಸ ನಿಧಿ: ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ನಿಧಿ ಹಸ್ತಾಂತರಿಸಿದರು.

Comments