- Get link
- X
- Other Apps
- Get link
- X
- Other Apps
ವಾಚನಾ ಸಪ್ತಾಹ:
ಪುಸ್ತಕ ಭಿಕ್ಷಾ ಉದ್ಘಾಟನೆ
ಸಾಯ ಮಾತೃಭೂಮಿ ಗ್ರಾಮೀಣ ಗ್ರಂಥಾಲಯ(ರಿ)ದ ವಾಚನಾ ಸಪ್ತಾಹದಂಗವಾಗಿ ಹಮ್ಮಿಕೊಂಡ *ಪುಸ್ತಕ ಭಿಕ್ಷಾ* ಸರಣಿ ಕಾಯ೯ಕ್ರಮಕ್ಕೆ ಸಾಹಿತಿ ಭಾಸ್ಕರ ಅಡ್ವಳರು 120 ಪುಸ್ತಕ ದಾನ ಮಾಡುವುದರೊಂದಿಗೆ ಚಾಲನೆ ನೀಡಿದರು.ಪುಸ್ತಕ ಓದುಗರ ಊರು ಶ್ರೇಷ್ಠ ಮೌಲ್ಯಯುತ ಸಂಸ್ಕಾರದ ಕೇಂದ್ರವಾಗಿರುತ್ತದೆ. ಗ್ರಂಥಾಲಯದೊಂದಿಗೆ ನಾಡಿನ ಜನರು ಸೇರಿಕೊಂಡು ಸದೃಢ ಸಮಾಜ ಕಟ್ಟಲಿ ಎಂದು ಅವರು ಶುಭಾ ಹಾರೈಸಿದರು.ಗ್ರಂಥಾಲಯ ಅಧ್ಯಕ್ಷೆ ಶಿಕ್ಷಕಿ ಕವಿತಾ, ಕಾಸರಗೋಡು ಜಿಲ್ಲಾ ಲೈಬ್ರೇರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ, ಯುವ ಕವಯತ್ರಿ ಪ್ರಿಯಾ ಸಾಯ, ಸಾಮಾಜಿಕ ಕಾಯ೯ಕತ೯ ಸುರೇಶ್ ಬಾಕಿಲಪದವು ನೇತೃತ್ವ ನೀಡಿದರು.
- Get link
- X
- Other Apps
Comments
Post a Comment