- Get link
- X
- Other Apps
- Get link
- X
- Other Apps
ಉದ್ಯೋಗಕ್ಕಾಗಿ ಹೋಗುವವರಿಗೆ ಗಡಿ ದಾಟಲು ಅನುಮತಿ ನೀಡದಿದ್ದರೆ ಉಗ್ರ ಹೋರಾಟ ಕಾಸರಗೋಡು ಬಿಜೆಪಿ ತೀರ್ಮಾನ
_________________________ ಕಾಸರಗೋಡು
: ಕಾಸರಗೋಡಿನಿಂದ ಧಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರಲು ಅನುಮತಿ ನೀಡಬೇಕೆಂದು ಬಿ ಜೆ ಪಿ ಜಿಲ್ಲಾ ಸಮಿತಿ ಸದಸ್ಯರ ವಿಡಿಯೋ ಕಾನ್ಫರೆನ್ಸ್ ಸಭೆ ಬೇಡಿಕೆ ಇಟ್ಟುಕೊಂಡಿದೆ. ವೈದ್ಯರ ಮತ್ತು ಅಷ್ಪತ್ರೆ ಉದ್ಯೋಗಿಗಳು ಹಾಗೂ ಇನ್ನಿತರ ಕೆಲಸ ನಿಮಿತ್ತವಾಗಿ ಹೋಗುವವರಿಗೆ ಅನುಮತಿ ನೀಡದಿದ್ದರೆ ಕಾಸರಗೋಡು ಬಿ ಜೆ ಪಿ ತೀವ್ರವಾದ ಪ್ರತಿಭಟನೆ ಮಾಡುತ್ತೆವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ತಿಳಿಸಿದ್ದರು. ಲೋಕ್ ಡೌನ್ ನಿಯಮವನ್ನು ಕೇಂದ್ರ ಸರಕಾರ ಸಡಿಲಗೊಳಿಸಿದ್ದು ಅಧಿಕಾರ ವರ್ಗದವರು ಕಾಣದ ಹಾಗೆ ಪ್ರತಿಕ್ರಹಿಸಬಾರದು, ಕಾಸರಗೋಡಿನ ಸಾವಿರಾರು ಜನರು ಮಂಗಳೂರು, ಪುತ್ತೂರಿಗೂ,ಹಾಗೂ ಸುಳ್ಯ ಮುಂತಾದ ನಗರದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ , ಲೋಕ್ ಡೌನ್ ನಿಯಮ ಸಡಿಲಗೊಳಿಸಿದ್ದಾಗ ಕಾರ್ಯಪ್ರವೃತಗೊಂಡ ಸಂಸ್ಥೆಗಳಿಗೆ ಕೆಲಸಕ್ಕೆ ಹೋಗಲು ಯಾತ್ರಾ ಅನುಮತಿ ಸಿಗದ ಕಾರಣ ಹೋಗಲಾಗುವುದಿಲ್ಲಾ. ವೈದ್ಯರು, ಅರೋಗ್ಯ ರಂಗದಲ್ಲಿ ಕೆಲಸ ಮಾಡುವವರಿಗೂ, ಇನ್ನಿತರ ಕೆಲಸಕ್ಕೆ ಹೋಗುವವರಿಗೆ ಆದಷ್ಟು ಬೇಗ ಅನುಮತಿ ನೀಡದಿದ್ದರೆ ತೀರ್ವವಾದ ಪ್ರತಿಭಟನೆಗೆ ಬಿ ಜೆ ಪಿ ಸಜ್ಜುಗೊಳ್ಳುತೇವೆ ಎಂದು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದ್ದಾರೆ.
- Get link
- X
- Other Apps
Comments
olleya nirdara naanu e vicharavanna bahala sammithisuve
ReplyDeletenaanu kooda kasaragod inda vitla kke hogi 3 thinglu kalithu nanage
kelasa kalidu kolluva bithiyagide namma kutumba nammanne nambide
dayamadi ellarigu olleyadagali nimma parishramakke nanna bembela ide
nimma videya
Ramesha
8277100531
Naaue nimage Benmdla koduthene sir
ReplyDelete