ಕ್ಯಾಂಪ್ಕೋ ಸಂಗ್ರಹ ಕೇಂದ್ರಗಳು ಎಲ್ಲ ದಿನ ತೆರೆಯಬೇಕು: ಜಿಲ್ಲಾಧಿಕಾರಿ

ಕ್ಯಾಂಪ್ಕೋ ಸಂಗ್ರಹ ಕೇಂದ್ರಗಳು ಎಲ್ಲ ದಿನ ತೆರೆಯಬೇಕು: ಜಿಲ್ಲಾಧಿಕಾರಿ
***********************
ಹಾಟ್ ಸ್ಪಾಟ್ ಪ್ರದೇಶಗಳ ಹೊರತಾಗಿ  ಉಳಿದ ಪ್ರದೇಶದ ಕ್ಯಾಂಪ್ಕೋ ಸಂಗ್ರಹ ಕೇಂದ್ರಗಳು ಎಲ್ಲ ದಿನಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರಯುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಅಡಕೆ ಕೃಷಿಕರ ಕೋರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಜನ ನಿಭಿಡತೆ ಉಂಟಾಗದಂತೆ ನೋಡಿಕೊಂಡು  ರಾಜ್ಯ ಸರಕಾರದ ಕಟ್ಟುನಿಟ್ಟುಗಳನ್ನು ಪಾಲಿಸುವ ಮೂಲಕ ಸಂಸ್ಥೆ ಕಾರ್ಯಾಚರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 
*Please Watch, 👍🏼, Share➡ and Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*  

*Fox24live*🦜 always with You👏🏻👏🏻💐
https://www.youtube.com/channel/UC64_0ua1E3W5hfgpfxkQupQ

Comments