ಅಂತರ್ಜಾಲ ಕವಿಗೋಷ್ಠಿಯ ಮೂಲಕ ಹೊಸ ಅಲೆ ಎಬ್ಬಿಸಿದ Fox24live

ಜಾಲತಾಣ ಕವಿಗೋಷ್ಠಿಯ ಮೂಲಕ ಹೊಸ ಅಲೆ ಎಬ್ಬಿಸಿದ  Fox24live

ಕೊರೋನಾದಿಂದ ಉಂಟಾದ  ಅನಿರೀಕ್ಷಿತ ಲೋಕ್ ಡೌನ್  ಜಾಲತಾಣದಲ್ಲಿ (ವಾಟ್ಸಾಪ್, ಫೇಸ್ ಬುಕ್...) ವಿವಿಧ ರೀತಿಯ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ.‌ ಮನೆಯಲ್ಲೇ ಇದ್ದು ಉಂಟಾಗುವ ಆತಂಕ, ಒಂಟಿತನ, ಬೇಸರವನ್ನು ನೀಗಲು  ತಮ್ಮ ಕ್ರಿಯಾಶೀಲತೆ, ಅಭಿನಯ ಚತುರತೆ ಮುಂತಾದುವುಗಳಿಗೆ ವೇದಿಕೆಯಾದ ಜಾಲತಾಣದಲ್ಲಿ ಕವಿಗಳಿಗೆ ತಮ್ಮ ಕವನಗಳ ಮೂಲಕ ಜನಮಾನಸದಲ್ಲಿ ಸಮಾಧಾನದ ಕಿರಣಗಳನ್ನು ಬೀರಲು ಅವಕಾಶ ನೀಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ.  *Fox24live news channel*  ಜಾಲತಾಣ ಕವಿಗೋಷ್ಠಿಯು ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ರಾಜ್ಯ, ಅಂತರರಾಜ್ಯಗಳ ಹಲವಾರು ಹಿರಿಯ ಕಿರಿಯ ಕವಿಗಳು, ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿ ಕವಿಗೋಷ್ಠಿಯ ಘನತೆಯನ್ನು ಹೆಚ್ಚಿಸಿದ್ದಾರೆ.

Team *Fox24live*🦜

*Fox24live ಅಂತರ್ಜಾಲ (ಯು ಟ್ಯೂಬ್) ಕವಿಗೋಷ್ಠಿ*  

ಎಲ್ಲರಿಗೂ ಒಂದು ಸುವರ್ಣಾವಕಾಶ ನಮ್ಮ ಚಾನೆಲ್ ನಾಳೆಯಿಂದ ನಿರಂತರವಾಗಿ *ಅಂತರ್ಜಾಲ (ಯು ಟ್ಯೂಬ್)  ಕವಿಗೋಷ್ಠಿ*  ನಡೆಸಲಿದೆ. ನೀವೂ ಭಾಗವಹಿಸಲು ಇಚ್ಛಿಸುವಲ್ಲಿ   *ನೀವು  ಕವಿತೆಯನ್ನು ಪ್ರಸ್ತುತ ಪಡಿಸುವ  ವಿಡಿಯೋ ಮಾಡಿ* ನಮಗೆ ಕಳುಹಿಸಿ.  ನಾವು ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡುತ್ತೆವೆ. ಈ ಕೆಳಗಿನ ನಂಬರ್ ಗೆ ನಿಮ್ಮ ಕವನ ಕಳುಹಿಸಿ, ಜೊತೆಗೆ ನಮ್ಮ ಚಾನೆಲ್ *Subscribe* ಮಾಡಿದ *Screen Shot* ಕಳಿಸಲು ಮರೆಯದಿರಿ.

ನಿಮ್ಮ ಕವನ ವಾಚನದ ವೀಡಿಯೋ ಹಾಗೂ ಮಾಹಿತಿ ಕಳುಹಿಸಲು 👇🏻
  
*Mob Number : 9020300004*

ನಿಮ್ಮ ಹೆಸರು : 
ಸ್ಥಳ : 
ವೃತ್ತಿ : 
ಕವನದ ಹೆಸರು  :
ಕವನದ ಆಶಯ : 

*ಹೆಚ್ಚಿನ ವಿವರಗಳಿಗೆ ಕಾಲ್ ಮಾಡಿ*

ನಮ್ಮ ಚಾನೆಲ್ *Subscribe* ಮಾಡಲು ಈ ಕೆಳಗಿನ ಲಿಂಗ್ ಒತ್ತಿ

https://www.youtube.com/channel/UC64_0ua1E3W5hfgpfxkQupQ

ಈ ಮೆಸೇಜ್ ಎಲ್ಲಾ ಗ್ರೂಪ್   ಗಳಿಗೆ ಶೇರ್ ಮಾಡಿ

Comments