- Get link
- X
- Other Apps
- Get link
- X
- Other Apps
ಲಾಕ್ ಡೌನ್ ಉಲ್ಲಂಘನೆ: 27 ಕೇಸುಗಳ ದಾಖಲು
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಏ.11ರಂದು 27 ಕೇಸುಗಳನ್ನು
ದಾಖಲಿಸಲಾಗಿದೆ. 49 ಮಂದಿಯನ್ನು ಬಂಧಿಸಲಾಗಿದ್ದು, 16 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ
1, ಕಾಸರಗೋಡು 1, ವಿದ್ಯಾನಗರ 3, ಆದೂರು 2, ಬೇಡಗಂ 2, ಮೇಲ್ಪರಂಬ 3, ಅಂಬಲತ್ತರ 1,ನೀಲೇಶ್ವರ 1, ಚಂದೇರ 3,
ಚೀಮೇನಿ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ಲ್ 1, ರಾಜಪುರ 3, ಹೊಸದುರ್ಗ 1 ಕೇಸು ಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ
ವರೆಗೆ 726 ಕೇಸುಗಳನ್ನು ದಾಖಲಿಸಲಾಗಿದೆ. 1193 ಮಂದಿಯನ್ನು ಬಂಧಿಸಲಾಗಿದೆ. 439 ವಾಹನಗಳನ್ನು ವಶಪಡಿಸಲಾಗಿದೆ.
*ವೀಕ್ಷಿಸಿ Fox24liveನೊಂದಿಗೆ*👏🏻
*Please Watch, 👍🏼, Share➡ and Subscribe our Channel for more Informations..*
https://www.youtube.com/channel/UC64_0ua1E3W5hfgpfxkQupQ
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*
*Fox24live*🦜 always with You👏🏻👏🏻💐
- Get link
- X
- Other Apps
Comments
Post a Comment