ಲೋಕ್ಡೌನ್ ಆದೇಶ ಉಲ್ಲಘನೆ: ಕಾಸರಗೋಡು ಜಿಲ್ಲೆಯಲ್ಲಿ (ಗುರುವಾರ) 30ಕೇಸು ದಾಖಲು

ಲೋಕ್ಡೌನ್ ಆದೇಶ ಉಲ್ಲಘನೆ: ಕಾಸರಗೋಡು ಜಿಲ್ಲೆಯಲ್ಲಿ (ಗುರುವಾರ) 30
ಕೇಸು ದಾಖಲು
---------------
ಲೋಕ್ ಡೌನ್ ಆದೇಶ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ(ಮಾ.26)
30 ಕೇಸುಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೊಸದುರ್ಗ ಠಾಣೆಯಲ್ಲಿ 1, ನೀಲೇಶ್ವರದಲ್ಲಿ 2, ರಾಜಪುರಂ ಠಾಣೆಯಲ್ಲಿ1,
ಬೇಕಲದಲ್ಲಿ 3, ಕಾಸರಗೋಡು ನಗರ ಠಾಣೆಯಲ್ಲಿ 3, ಕುಂಬಳೆಯಲ್ಲಿ 3, ಅಂಬಲತ್ತರದಲ್ಲಿ 1, ವಿದ್ಯಾನಗರದಲ್ಲಿ 2, ಚಂದೇರದಲ್ಲಿ 7,
ಚೀಮೇನಿಯಲ್ಲಿ 2, ಚಿತ್ತಾರಿಕಲ್ಲ್ ನಲ್ಲಿ 1, ಬದಿಯಡ್ಕದಲ್ಲಿ 4, ಬೇಡಗಂ ನಲ್ಲಿ 2 ಕೇಸುಗಳನ್ನು ದಾಖಲಿಸಲಾಗಿದೆ. ಒಟ್ಟು 31
ವಾಹನಗಳನ್ನು ವಶಪಡಿಸಲಾಗಿದೆ.
*Please Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ* 

*Fox24live*🦜 always with You👏🏻👏🏻💐

Comments