- Get link
- X
- Other Apps
- Get link
- X
- Other Apps
ಕೋವಿಡ್ 19: ಕಾಸರಗೋಡು ಜಿಲ್ಲೆಗಾಗಿ ವಿಶೇಷಕ್ರಿಯಾ ಯೋಜನೆ ಜಾರಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕೋವಿಡ್-19 ರೋಗ ಹೆಚ್ಚಳ ನಿಯಂತ್ರಣನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಗಾಗಿ ವಿಶೇಷ ಕ್ರಿಯಾ ಯೋಜನೆ
ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ತಿರುವನಂತಪುರಂ ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಸೆಂಟರ್ ಚಟುವಟಿಕೆ ಆರಂಭಿಸಿದೆ. ಕೇರಳ
ಕೇಂದ್ರೀಯ ವಿವಿ ಪ್ರಯೋಗಾಲಯದಲ್ಲಿ ಕೊರೋನಾ ಸೋಂಕು ತಪಾಸಣೆಗೆ ಐ.ಸಿ.ಎಂ.ಆರ್.ನ ಮಂಜೂರಾತಿ ಲಭಿಸಿದೆ ಎಂದವರು
ನುಡಿದರು.
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*
https://www.youtube.com/channel/UC64_0ua1E3W5hfgpfxkQupQ
*Fox24live*🦜 always with You👏🏻👏🏻💐
- Get link
- X
- Other Apps
Comments
Post a Comment