ಶ್ರೀ ಪೆರ್ನೆ ಮುಚ್ಚಿಲೋಟ್ ಭಗವತಿ ಕ್ಷೇತ್ರ : ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ. 15 ರಿಂದ


 ಶ್ರೀ ಪೆರ್ನೆ  ಮುಚ್ಚಿಲೋಟ್ ಭಗವತಿ ಕ್ಷೇತ್ರ : ನವೀಕರಣ
ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ. 15 ರಿಂದ


 


 ವಾಣಿಯ ಗಾಣಿಗ ಸಮಾಜ ಬಾಂದವರ ಆರಾದನಾ ಕೇಂದ್ರವಾಗಿರುವ ಶ್ರೀ ಪೆರ್ನೆ  ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ   ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2020 ಮಾ 15 ರೀಂದ 20 ರ ತನಕ, ವಿವಿಧ ವೈದಿಕ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೋಂದಿಗೆ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಯಶಸ್ವಿಯಾಗಿ ಸಮಿತಿಯ ರೂಪೀಕರಣಕ್ಕಾಗಿ ಕ್ಷೇತ್ರದಲ್ಲಿ ಇತ್ತಿಚ್ಚೆಗೆ ನಡೆದ ಸಭೆಯಲ್ಲಿ ಸಮೂದಾಯಬಾಂಧವರು  ಹೆಚ್ಚಿನ ಸಂಖ್ಯೇಯಲ್ಲಿ ಪಾಲ್ಗೊಂಡಿದ್ದು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ನ ತಂತ್ರಿಯವರ ಮಾರ್ಗದರ್ಶದಲ್ಲಿ ವಿವಿದ ಸಮಿತಿಯನ್ನು ರೂಪಿಕರಿಸಲಾಯಿತು. ಕ್ಷೇತ್ರದ ಅಚ್ಚನ್ಮಾರ್  ದೀಪ ಬೆಳಗಿಸಿಸುವ ಮೂಲಕ ಅರಂಭಗೋಂಡ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ ಶ್ರೀಕೃಷ್ಣಯ್ಯ ಅನಂತಪುರ, ಶ್ರೀ ರಾಜಶೇಖರ ಮಾಸ್ತರ್ ಅನಂತಪುರ ಹಿತವಚನಗಳೊಂದಿಗೆ ಶುಭವನ್ನು ಹಾರೈಸಿದರು, ಕ್ಷೇತ್ರದ ಅಚ್ಚನ್ಮರ್, ಕಾರ್ನವಮರ್, ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ಬಟ್ಟಂಪಾರ, ಕಾರ್ಯಧ್ಯಕ್ಷರಾದ
ಶ್ರೀ ಗಣೇಶ ಪಾರಕಟ್ಟೆ, ಪ್ರದಾನ ಕಾರ್ಯಧಶರ್ಿ ಶ್ರೀ ಗೋಪಾಲಕೃಷ್ಣ ಮಸ್ತಾರ್ ಪಂಜತೋಟ್ಟಿ, ಕ್ಷೇತ್ರ ಅಡಳಿತ ಸಮಿತಿಯ ಅಧ್ಯಕ್ಷ ಶ್ರೀ ಶಂಕರ ಬೆಳ್ಳಿಗೆ, ಉಪಸ್ಥಿರಿದ್ದರು.
ಸಬೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಶ್ರೀಕೃಷ್ಣಯ್ಯ ಅನಂತಪುರ, ಅಧ್ಯಕ್ಷರಾಗಿ ಶ್ರೀ ಗೋಪಾಲಕೃಷ್ಣ ಮಸ್ತಾರ್ ಪಂಜತೋಟ್ಟಿ, ಪ್ರದಾನ ಕಾರ್ಯಧಶರ್ಿಯಾಗಿ ಶ್ರೀ ಚಂದ ಕುಡೆಕಲ್ಲು, ಕೋಶಧಿಕಾರಿಯಾಗಿ ಮಾನ ಮಾಸ್ತರ್ ಕಾವೇರಿಕಾನ, ಹಾಗೂ ಇತರ ಪದಾಧಿಕಾರಿಗಳು, ಒಳಗೊಂಡಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.ಶ್ರೀ ಗೋಪಾಲಕೃಷ್ಣ ಮಸ್ತಾರ್ ಪಂಜತೋಟ್ಟಿ ಸ್ವಾಗತಿಸಿ , ಶ್ರೀ ಚಂದ ಕುಡೆಕಲ್ಲು ವಂದಿಸಿದರು.. ಶ್ರೀ ಗಣೇಶ್ ಪಾರಕಟ್ಟ ಕಾರ್ಯಕ್ರಮ ನಿರೂಪಿಸಿದ್ದರು, ರತ್ನಾನಕರ ಓಡಂಗಲ್ಲು ಪ್ರಾರ್ಥನೆಯನ್ನು ಹಾಡಿದರು







Comments