- Get link
- X
- Other Apps
- Get link
- X
- Other Apps
ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ
ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ🚩FOX🏪LIVE👇 NEWS KERALA (🤳🏽YouTube)
ತಾರೀಕು 1_4_2022 ನೇ ಶುಕ್ರವಾರದಿಂದ ತಾರೀಕು 6_4 2022 ನೇ ಬುಧವಾರದ ವರೆಗೆ
*ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಪುನರ್ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ* ವು ತಂತ್ರಿ ವರೇಣ್ಯ ಮಹಾಮಹೋಪಾಧ್ಯಾಯ ವೇದಮೂರ್ತಿ ಬಳ್ಳಪದವು ಶ್ರೀ ಮಾಧವ ಉಪಾಧ್ಯಾಯ ಇವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ಜರಗಲಿರುವುದು.
*ಕಾರ್ಯಕ್ರಮಗಳು*
*ತಾ. 1_4_2022 ಶುಕ್ರವಾರ*
ಪೂರ್ವಾಹ್ನ ಗಂಟೆ 11 ರಿಂದ : *ಗಣಪತಿ ಹವನ,ನವಗ್ರಹ ಶಾಂತಿ, ಹಸಿರುವಾಣಿ ಸಮರ್ಪಣೆ,ಉಗ್ರಾಣ ಮುಹೂರ್ತ, ತಂತ್ರಿಗಳ ಆಗಮನ, ಸ್ವಾಗತ,ಆಚಾರ್ಯವರಣ,ಅಂಕುರಾರೋಪಣ, ಪ್ರಾಸಾದ ಶುಧ್ಧಿ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ,ವಾಸ್ತುಹೋಮ,ವಾಸ್ತುಬಲಿ,ರಾತ್ರಿಪೂಜೆ*
ಮಧ್ಯಾಹ್ನ ಗಂಟೆ 12 ರಿಂದ: *ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ*
ಸಾಯಂ. ಗಂಟೆ 3_30 ರಿಂದ : *ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಯು ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಡುವುದು*
ಸಾಯಂ.ಗಂಟೆ 4_30 ರಿಂದ *ಉಗ್ರಾಣ ಮುಹೂರ್ತ*
ಸಾಯಂ. ಗಂಟೆ 5_00 ರಿಂದ : *ಸಾಂಸ್ಕೃತಿಕ ಸಭಾವೇದಿಕೆ ಉದ್ಘಾಟನೆಯೊಂದಿಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ*
ಅಧ್ಯಕ್ಷತೆ: *ಶ್ರೀಮತಿ ಪುಷ್ಪಲಕ್ಷ್ಮಿ,* ಉಪಾಧ್ಯಕ್ಷೆ, ಪೈವಳಿಕೆ ಗ್ರಾಮ ಪಂಚಾಯತು
ಉದ್ಘಾಟನೆ: *ಶ್ರೀಮತಿ ಜಯಂತಿ ಕೆ.* ಅಧ್ಯಕ್ಷೆ, ಪೈವಳಿಕೆ ಗ್ರಾಮ ಪಂಚಾಯತು
ಉಪಸ್ಥಿತಿ : *ಶ್ರೀ ಆವಳಮಠ ಗಣಪತಿ ಭಟ್*
*ಡಾ| ಅನಂತ ಪದ್ಮನಾಭ ಭಟ್, ಬಲೆಕ್ಕಳ* ಖ್ಯಾತ ವೈದ್ಯರು
*ಶ್ರೀ ಶ್ರೀನಿವಾಸ ಭಟ್,ಸುದೆಂಬಳ*
*ಶ್ರೀ.ಪಿ.ಆರ್. ಶೆಟ್ಟಿ. ಪೊಯೇಲ್* ಧಾರ್ಮಿಕ ಸಾಮಾಜಿಕ ಮುಂದಾಳು
ಸಾಯಂ. ಗಂಟೆ 6_00 ರಿಂದ : *ಸಾಂಸ್ಕೃತಿಕ ಕಾರ್ಯಕ್ರಮಯಕ್ಷಗಾನ ತಾಳಮದ್ದಳೆ* *'ಕೃಷ್ಣಾರ್ಜುನ ಕಾಳಗ'* *ಮಹಿಳಾ ಯಕ್ಷಕೂಟ , ಪೊನ್ನೆತ್ತೋಡು_ ಕೈಯ್ಯೂರು*
ಪ್ರಾಯೋಜಕರು : *ವಿಘ್ನೇಶ್ವರ ಕೆದುಕೋಡಿ*
7_30 ರಿಂದ : *ನೃತ್ಯ ಕಾರ್ಯಕ್ರಮ*
*ಭಿಡೆ ಸಹೋದರಿಯರು ಮತ್ತು ತಂಡ ಕಲ್ಮಂಜ*
*ತಾರೀಕು 2_4_2022 ಶನಿವಾರ*
ಪ್ರಾತಃಕಾಲ 6 _೦೦ ಕ್ಕೆ: *ಗಣಪತಿಹವನ,ಉಷಃಪೂಜೆ,ಅಂಕುರ ಪೂಜೆ,ಚತುಃಶುಧ್ಧಿ,ಧಾರಾ ಪಂಚಗವ್ಯ,ಪಂಚಕ,ಕಲಶಾಭಿಷೇಕ,ಸ್ಕಂದಹೋಮ,ಶಾಂತಿ ಹೋಮ,ಅದ್ಭುತ ಶಾಂತಿಹೋಮ,ಶ್ವಶಾಂತಿ ಹೋಮ,ಚೋರ ಶಾಂತಿ ಹೋಮ,ಹೋಮ ಕಲಶಾಭಿಷೇಕ,ಮಧ್ಯಾಹ್ನ ಪೂಜೆ,ಸ್ಥಳಶುಧ್ಧಿ,ಪದ್ಮೋಲ್ಲೇಖನ*
ಸಾಯಂಕಾಲ : *ದುರ್ಗಾ ಪೂಜೆ, ಅಂಕುರಪೂಜೆ,ರಾತ್ರಿಪೂಜೆ*
ಬೆಳಗ್ಗೆ ಗಂಟೆ 7.೦೦ ರಿಂದ 1೦.೦೦ : *ಭಜನ ಕಾರ್ಯಕ್ರಮ_ ವಿವಿಧ ತಂಡಗಳಿಂದ*
ಬೆಳಗ್ಗೆ ಗಂಟೆ 1೦.೦೦ ರಿಂದ 12.೦೦ : *ಯಕ್ಷಗಾನ ತಾಳಮದ್ದಳೆ_*ಷಣ್ಮುಖ ವಿಜಯ*
*ಶ್ರೀ ಜಿ.ಕೆ.ನಾವಡ ಬಾಯಾರು* ಇವರ ಸಾರಥ್ಯದಲ್ಲಿ
ಪ್ರಾಯೋಜಕರು : *ಶ್ರೀ ಮಹಾಬಲ ಪೂಜಾರಿ ಮತ್ತು ಶ್ರೀ ನವೀನ್ ಸುದೆಂಬಳ*
ಮಧ್ಯಾಹ್ನ ಗಂಟೆ 12_೦೦ ರಿಂದ : *ಮಹಾಪೂಜೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ*
ಮಧ್ಯಾಹ್ನ ಗಂಟೆ 2_೦೦ ರಿಂದ : *ಶಾಸ್ತ್ರೀಯ ಸಂಗೀತ*
*ಕು| ಸುಶ್ರಾವ್ಯ ಮತ್ತು ಸುಶ್ರೇಯ ಮಂಗಳೂರು* ಇವರಿಂದ
ಸಾಯಂ ಗಂಟೆ 5_೦೦ ರಿಂದ : *ಧಾರ್ಮಿಕ ಸಭೆ*
ಅಧ್ಯಕ್ಷರು : *ಶ್ರೀ ರಮೇಶ್ ಎಂ ಬಾಯಾರು*
ಧಾರ್ಮಿಕ ಉಪನ್ಯಾಸ : *ಡಾ| ಬೇ.ಸಿ .ಗೋಪಾಲಕೃಷ್ಣ* ವಿಶ್ರಾಂತ ಪ್ರಾಂಶುಪಾಲರು
ಗೌರವಾರ್ಪಣೆ : *ಕ್ಷೇತ್ರ ನವೀಕರಣ ಶಿಲ್ಪಿಗಳಾದ *ಶ್ರೀ ಅನಂತ ನಾರಾಯಣನ್ ಸುರೇಶ್ ಪುತ್ತುಕಾವು_ ತ್ರಿಶ್ಶೂರ್*
*ಶ್ರೀ ರವೀಂದ್ರನ್ ಸಿ .ಎನ್*
*ಶ್ರೀ ಸತ್ಯನ್*
*ಶ್ರೀ ಮನೋಜ್ ,ಶ್ರೀ ಶಿಬು, ಶ್ರೀ ಚಂದ್ರನ್ _* ಇವರಿಗೆ
ಉಪಸ್ಥಿತಿ : *ಶ್ರೀ ಸುಬ್ರಹ್ಮಣ್ಯ ಭಟ್* ಆಡಳಿತ ಮೊಕ್ತೇಸರರು,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಂಗೂರು ಮಠ, ಮಂಗಳೂರು
*ಶ್ರೀ ನಾರಾಯಣ ಮೌವ್ವಾರು*
ಮೇನೇಜಿಂಗ್ ಟ್ರಸ್ಟಿ, ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆ
*ಶ್ರೀ ವಸಂತ ಪಂಡಿತ್, ಗುಂಪೆ*
ಸಾಯಂ ಗಂಟೆ 7 .ರಿಂದ : *ಸಾಂಸ್ಕೃತಿಕ ಕಾರ್ಯಕ್ರಮ*
*ಹರಿಕಥಾ ಕಾಲಕ್ಷೇಪ* *ಸುಬ್ರಹ್ಮಣ್ಯ ಮಹಿಮೆ*
*ಕಲಾರತ್ನ ಶ್ರೀ ಶಂ.ನಾ.ಅಡಿಗ, ಕುಂಬಳೆ* _ ಇವರಿಂದ
ರಾತ್ರಿಗಂಟೆ 8 _೦೦ ರಿಂದ : *ಶಾಸ್ತ್ರೀಯ ಸಂಗೀತ*
*ಶ್ರೀ ಅನೀಶ್ ವಿ. ಭಟ್*_ ಇವರಿಂದ
ಪ್ರಾಯೋಜಕರು : *ಶ್ರೀ ಗಣಪತಿ ಭಟ್ ಕೆ.ಎಮ್*
*ತಾರೀಕು 3_4_2೦22 ರವಿವಾರ*
ಬೆಳಗ್ಗೆ ಗಂಟೆ 6_೦೦ ರಿಂದ : *ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಅನುಜ್ಞಾಕಲಶ ಪೂಜೆ, ಪರಿಕಲಶ ಪೂಜೆ, ಪಾಣಿವಾದನ,ತತ್ವಕಲಶಾಭಿಷೇಕ*
ಮಧ್ಯಾಹ್ನ ಗಂಟೆ 12_ರಿಂದ :*ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ*
ಸಾಯಂ ಗಂಟೆ 6_ 00 ರಿಂದ *ಅಧಿವಾಸ ಹೋಮ,ದುರ್ಗಾ ಪೂಜೆ,ಅಂಕುರಪೂಜೆ, ಕಲಶಾಧಿವಾಸ,ಪ್ರಾರ್ಥನೆ*
ಬೆಳಗ್ಗೆ ಗಂಟೆ 7. 00 ರಿಂದ 10_00 : *ಭಜನ ಕಾರ್ಯಕ್ರಮ* _ ವಿವಿಧ ತಂಡಗಳಿಂದ
ಬೆಳಗ್ಗೆ ಗಂಟೆ 10_0೦ ರಿಂದ 12_00 : *ಯಕ್ಷ_ಗಾನ _ ವೈಭವ*
ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ
ಪ್ರಾಯೋಜಕರು : *ಶ್ರೀ ಕೆ. ಎಂ.ರಾಮಚಂದ್ರ ಭಟ್*
ಮಧ್ಯಾಹ್ನ ಗಂಟೆ 12_00 ರಿಂದ : *ಮಹಾಪೂಜೆ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ*
ಸಾಯಂ. ಗಂಟೆ 5_00 ರಿಂದ : *ಧಾರ್ಮಿಕ ಸಭೆ*
ಅಧ್ಯಕ್ಷರು: *ಶ್ರೀ ವಸಂತ ಪೈ,ಬದಿಯಡ್ಕ* ಖ್ಯಾತ ಉದ್ಯಮಿ
ಧಾರ್ಮಿಕ ಉಪನ್ಯಾಸ : *ಶ್ರೀ ಡಾ|ಪ್ರದೀಪ್ ಆಟಿಕುಕ್ಕೆ*
ಉಪಸ್ಥಿತಿ : *ಶ್ರೀ ಕೃಷ್ಣಮೂರ್ತಿ ಎಡೆಪ್ಪಾಡಿ* ಉಪಾಧ್ಯಕ್ಷರು , ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ( ರಿ)ಅಗಲ್ಪಾಡಿ
*ಶ್ರೀ ಸತ್ಯನಾರಾಯಣ ಭಟ್* ಆಡಳಿತ ಮೊಕ್ತೇಸರರು.ಶ್ರೀ ಚಕ್ರಸಹಿತ ಮಹಾಲಿಂಗೇಶ್ವರ ದೇವಸ್ಥಾನ. ಪದ್ಯಾಣ.
*ಶ್ರೀಮತಿ ಮಮತಾ ಪೂಜಾರಿ.ಸುದೆಂಬಳ* ಸದಸ್ಯೆ,ಪೈವಳಿಕೆ ಗ್ರಾಮ ಪಂಚಾಯತು
*ಶ್ರೀ ಮಹಾಲಿಂಗ ಭಟ್ ಹಿರಣ್ಯ*
ಜಿಲ್ಲಾಧ್ಯಕ್ಷರು, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕಾಸರಗೋಡು ಜಿಲ್ಲೆ
ಸಾಯಂ ಗಂಟೆ 7_30 ರಿಂದ : *ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯಸಂಭ್ರಮ*
*ಶ್ರೀಮತಿ ಅಕ್ಷತಾ ಶ್ರೀವತ್ಸ ಇವರ ಶಿಷ್ಯರಿಂದ*
*ತಾರೀಕು 4 _4_2022 ಸೋಮವಾರ*
ಬೆಳಗ್ಗೆ ಗಂಟೆ 6_00 ರಿಂದ : *ಗಣಪತಿ ಹೋಮ,ಉಷಃಪೂಜೆ, ಅಂಕುರ ಪೂಜೆ,ಕಲಶ ಮಂಟಪದಲ್ಲಿ ಪೂಜೆ, ಪಾಣಿವಾದನ, ಅನುಜ್ಞಾ ಬ್ರಹ್ಮಕಲಶ,ಪರಿಕಲಶಾಭಿಶೇಕ,ಕಲಶ ಮಂಟಪ ಶುಧ್ಧಿ,ಪದ್ಮೋಲ್ಲೇಖನ*
ಮಧ್ಯಾಹ್ನ ಗಂಟೆ 12_00 ರಿಂದ : *ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ*
ಸಾಯಂ ಗಂಟೆ 6_ 00 ರಿಂದ : *ಸನ್ನಿಧಿಯಲ್ಲಿ ಅನುಜ್ಞಾ ಬಲಿ,ಅನುಜ್ಞಾ ಪ್ರಾರ್ಥನೆ, ಬಿಂಬ ಶುಧ್ದಿ,ಕಲಶ ಪೂಜೆ, ಅಧಿವಾಸ ಹೋಮ, ದುರ್ಗಾ ಪೂಜೆ,ಅಂಕುರ ಪೂಜೆ, ರಾತ್ರಿ ಪೂಜೆ*
ಬೆಳಗ್ಗೆ ಗಂಟೆ 7_ 00 ರಿಂದ 10_0೦ : *ಭಜನ ಕಾರ್ಯಕ್ರಮ* _ ವಿವಿಧ ತಂಡಗಳಿಂದ
ಸಾಯಂ ಗಂಟೆ 5_00 ರಿಂದ : *ಧಾರ್ಮಿಕ ಸಭೆ*
ಆಧ್ಯಕ್ಷರು : *ಶ್ರೀ ಗಣಪತಿ ಭಟ್ ಕೆ. ಎಂ.*
ಧಾರ್ಮಿಕ ಉಪನ್ಯಾಸ : *ವಿದ್ವಾನ್ ಶ್ರೀ ವೆಂಕಟೇಶ್ವರ ಭಟ್, ಹಿರಣ್ಯ*
ಉಪಸ್ಥಿತಿ : *ಶ್ರೀ ವಿಷ್ಣು ಭಟ್ ಆನೆಮಜಲು* ಆಡಳಿತ ಮೊಕ್ತೇಸರರು , ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ,ಮಲ್ಲ
*ವೇದಮೂರ್ತಿ ಶ್ರೀ ಜಯರಾಮ ಚಿಂಚಳ್ಕರ್* ಕಾಶೀಸದನ ,ಮಂಗಳೂರು
*ಶ್ರೀಮತಿ ಜಯಲಕ್ಷ್ಮಿ ಭಟ್*
ಸದಸ್ಯರು, ಪೈವಳಿಕೆ ಗ್ರಾಮ ಪಂಚಾಯತು
*ಶ್ರೀ ಕೆ. ಕೃಷ್ಣ ಶ್ಯಾನುಭೋಗ್* ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಬಜಕೂಡ್ಲು_ ಪೆರ್ಲ
ಸಾಯಂ ಗಂಟೆ 7_ 00 ರಿಂದ : *ಸಾಂಸ್ಕೃತಿಕ ಕಾರ್ಯಕ್ರಮ*
*' ಗೀತಾ ಸಾಹಿತ್ಯ ಸಂಭ್ರಮ'*
*ಶ್ರೀ ವಿಠ್ಠಲ ನಾಯಕ್ ಕಲ್ಲಡ್ಕ* ಇವರಿಂದ
ಪ್ರಾಯೋಜಕರು : *ಶ್ರೀ ಶ್ರೀಕಾಂತ.ವಿ.*
*ತಾರೀಕು 5_4 _20೨೨ ಮಂಗಳವಾರ*
ಬೆಳಗ್ಗೆ ಗಂಟೆ 6_00 ರಿಂದ : *ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಅಗ್ನಿಜನನ,ಸಂಹಾರತತ್ವ ಕಲಶ ಪೂಜೆ,ಸಂಹಾರತತ್ವ ಹೋಮ,ಸಂಹಾರವಾಣಿ,ಅನುಜ್ಞಾಸನ ಪ್ರಾರ್ಥನೆ,ಸಂಹಾರತತ್ವ ಕಲಶಾಭಿಷೇಕ, ಧ್ಯಾನ ಸಂಕೋಚ,ಜೀವಕಲಶ ಪೂಜೆ, ಜೀವೋದ್ವಾಸನೆ,ಜೀವಕಲಶ ಶಯ್ಯೆಗೆ ಆನಯನ ,ಶೈಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರೀ ಕಲಶ ಪೂಜೆ,ನಿದ್ರಾ ಕಲಶ ಪೂಜೆ, ಕೌಮಾರ ಕಲಶ ಪೂಜೆ, ಶಯ್ಯಾ ವಿದ್ಯೇಶ್ವರ ಕಲಶ ಪೂಜೆ, ಶಿರಸ್ತತ್ವವ ಹೋಮ*
ಮಧ್ಯಾಹ್ನ ಗಂಟೆ 12_00 ರಿಂದ : *ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ*
ಸಾಯಂ ಗಂಟೆ 6_00 ರಿಂದ : *ಬಿಂಬಶುಧ್ಧಿ,ಶುಧ್ಧಿಕ್ರಿಯೆಗಳು, ಧ್ಯಾನಾಧಿವಾಸ,ಮಂಡಲ ಪೂಜೆ, ಅಧಿವಾಸ ಹೋಮ,ಪೀಠಾಧಿವಾಸ*
ಬೆಳಗ್ಗೆ ಗಂಟೆ 7_00 ರಿಂದ 10_0೦ *ಭಜನ ಕಾರ್ಯಕ್ರಮ*
ವಿವಿಧ ತಂಡಗಳಿಂದ
ಗಂಟೆ 10_00 ರಿಂದ 12_00 :ಯಕ್ಷಗಾನ ಬಯಲಾಟ*
*ರಂಗಸಿರಿ ಸಾಂಸ್ಕೃತಿಕ ವೇದಿಕೆ( ರಿ)ಬದಿಯಡ್ಕ*_ ಇವರಿಂದ
ನಿರ್ದೇಶನ _ *ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು*
ಸಾಯಂ. ಗಂಟೆ.5_00 ರಿಂದ : *ಧಾರ್ಮಿಕ ಸಭೆ**
ಅಧ್ಯಕ್ಷರು : *’ಪದ್ಮಶ್ರೀ' ಪುರಸ್ಕೃತ ಶ್ರೀ ಗಿರೀಶ್ ಭಾರದ್ವಾಜ್* ಅಯಶಿಲ್ಪ , ಸುಳ್ಯ
ಧಾರ್ಮಿಕ ಉಪನ್ಯಾಸ :*ಕಶೆಕೋಡಿ ಸೂರ್ಯನಾರಾಯಣ ಭಟ್*
ಉಪಸ್ಥಿತಿ :*ಶ್ರೀ ರಾಧಾಕೃಷ್ಣ ಭಟ್ ತೈರೆ* ಅಡಳಿತ ಮೊಕ್ತೇಸರರು , ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೈರೆ
*ಶ್ರೀ ಸದಾನಂದ ಶೆಟ್ಟಿ ಕುದ್ವ*
ಪ್ರಧಾನ ಕಾರ್ಯದರ್ಶಿ, ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ , ಇಡಿಯಡ್ಕ , ಪೆರ್ಲ
*ಶ್ರೀ ಸೀತಾರಾಮ ಬಲ್ಲಾಳ್*
ಅಧ್ಯಕ್ಷರು, ಶ್ರೀ ವಿಷ್ಣು ಮೂರ್ತಿ ದೇವಸ್ಥಾನ , ಚಿಪ್ಪಾರು
*ಶ್ರೀ ಅಶೋಕ ಮುಂಡಕಾನ*
ಅಧ್ಯಕ್ಷರು, ಕರಾಡ ಬ್ರಾಹ್ಮಣ ಸಮಾಜ( ರಿ) ಬೆಂಗಳೂರು
*ಶ್ರೀ. ಮಂಜುನಾಥ .ಎಂ.* ಸದಸ್ಯರು, ಪೈವಳಿಕೆ ಗ್ರಾಮ ಪಂಚಾಯತು.
*ಶ್ರೀಮತಿ ಗೀತಾ ಗುಂಪೆ* ಸದಸ್ಯರು ಪೈವಳಿಕೆ ಗ್ರಾಮ ಪಂಚಾಯತು
ಸಂಜೆ ಗಂಟೆ 7_00 ರಿಂದ : *ಸಾಂಸ್ಕೃತಿಕ ಕಾರ್ಯಕ್ರಮ*_*'ಗೀತ ಗಾನ ಸಂಭ್ರಮ'*
*ಶ್ರೀ ಪುತ್ತೂರು ಜಗದೀಶ್ ಆಚಾರ್ಯ* ಮತ್ತು ಬಳಗದಿಂದ
*6_4_2022 ಬುಧವಾರ*
ಪ್ರಾತಃಕಾಲ : *ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ,ಶಯ್ಯಾ ಮಂಟಪದಲ್ಲಿ ಅಧಿವಾಸ ಬಿಡಿಸಿ ಪೂಜೆ, ಪುಣ್ಯಾಹ ಪ್ರತಿಷ್ಠೆ,ಪಾಣಿವಾದನ, ಅಷ್ಟಬಂಧಗರ್ಭಗೃಹಕ್ಕೆ ಜೀವಕಲಶಾದಿಗಳ ಆನಯನ, ಆವಾಹನೆ ಕ್ರಿಯೆಗಳು,ದಾನ*
*ಬೆಳಗ್ಗೆ ಗಂಟೆ 6_30 ರ ಅನಂತರ 6_50 ರ ಒಳಗೆ ಮೀನ ಲಗ್ನ ಶುಭಮುಹೂರ್ತದಲ್ಲಿ ದೇವರ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ,ಕುಂಭೇಶ ನಿದ್ರಾಕೌಮಾರ ಕಲಶಾಭಿಷೇಕ, ಪಾಯಸ ಪೂಜೆ,ನಿತ್ಯ ಪೂಜೆ, ಪ್ರತಿಷ್ಠಾ ಬಲಿ,ಮಧ್ಯಾಹ್ನ ಪೂಜೆ,ನಿತ್ಯ ನೈಮಿತ್ತಿಕ ಕಾರ್ಯಕ್ರಮಗಳನ್ನು ನಿಶ್ಚೈಸುವುದು,ಋತ್ವಿಕ್ ಸಂಭಾವನೆ, ಮಂತ್ತಾಕ್ಷತೆ*
ಬೆಳಗ್ಗೆ ಗಂಟೆ 7_00 ರಿಂದ 10_00 *ಭಜನ ಕಾರ್ಯಕ್ರಮ*
*ವಿವಿಧ ತಂಡಗಳಿಂದ*
ಮಧ್ಯಾಹ್ನ ಗಂಟೆ 12_ರಿಂದ: *ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ*
ರಾತ್ರಿ ಗಂಟೆ 7_30 ರಿಂದ :ದೀಪೋತ್ಸವದೊಂದಿಗೆ ರಾತ್ರಿ ಪೂಜೆ
ಆಶೀರ್ವಚನ : *ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು*
*ಶ್ರೀ ಎಡನೀರು ಮಠ*
ಅಧ್ಯಕ್ಷರು: *ಶ್ರೀ ಟಿ.ಶ್ಯಾಮ್ ಭಟ್* ಐ.ಎ.ಎಸ್.
ಮಾಜಿ ಅಧ್ಯಕ್ಷರು, ಕರ್ನಾಟಕ ಲೋಕಸೇವಾ ಆಯೋಗ,ಕರ್ನಾಟಕ ಸರಕಾರ
ಅತಿಥಿಗಳು : *ವೇದಮೂರ್ತಿ *ಡಾ| ಸತ್ಯಕೃಷ್ಣ ಭಟ್*
ಶ್ರೀ ರಾಧಾಕೃಷ್ಣ ದೇವಸ್ಥಾನ , ಮಂಗಳೂರು
ಉಪಸ್ಥಿತಿ : *ಶ್ರೀ ಮೋನಪ್ಪ ಶೆಟ್ಟಿ, ಕಟ್ನಬೆಟ್ಟು* ಮೆಸೇಜಿಂಗ್ ಟ್ರಸ್ಟಿ,ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳು, ಬಾಯಾರು
*ಶ್ರೀ ವಾಸುದೇವ ಭಟ್, ಉಪ್ಪಂಗಳ* ಆಡಳಿತ ಮೊಕ್ತೇಸರರು,ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಅಗಲ್ಪಾಡಿ
*ಶ್ರೀ ದಿವಾಣ ಗೋವಿಂದ ಭಟ್* ಅನನ್ಯ ಫೀಡ್ಸ್ ,ಮಂಗಳೂರು
*ಶ್ರೀ ವೆಂಕಟ ಸುಬ್ಬರಾವ್ ಕೊಮ್ಮುಂಜೆ*
*ಶ್ರೀ ರಾಮಕೃಷ್ಣ ಭಟ್ ಕಲ್ಲಡ್ಕ*
*ಶ್ರೀ ಶ್ರೀಧರ ಭಟ್ ಸಜಂಕಿಲ*
ಸಾಯಂ ಗಂಟೆ 7 _00 ರಿಂದ : *ಯಕ್ಷಗಾನ ಬಯಲಾಟ_ಕುಮಾರ ವಿಜಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ*_ಇವರಿಂದ
ಪ್ರಾಯೋಜಕರು : *ಯಕ್ಷಾಭಿಮಾನಿ ಬಳಗ ಬಾಯಾರು*
*ಭದ್ರಂ_ ಶುಭಂ_ ಮಂಗಳಂ'*
✒️ಸಂಧ್ಯಾ ಗೀತಾ ಬಾಯಾರು
- Get link
- X
- Other Apps
Comments
Post a Comment