ಪ್ರಧಾನ ಮಂತ್ರಿ ದುರಂತ ನಿವಾರಣೆ ನಿಧಿಯಿಂದ ಆರ್ಥಿಕ ಸಹಾಯ ಮಂಜೂರು

 ಪ್ರಧಾನ ಮಂತ್ರಿ ದುರಂತ ನಿವಾರಣೆ ನಿಧಿಯಿಂದ  ಆರ್ಥಿಕ ಸಹಾಯ ಮಂಜೂರು 
ಕಾಸರಗೋಡು, ಸೆ.22: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರಿ ವಿಶೇಷ ಶೀಫಾರಸು ಪ್ರಕಾರ ಪ್ರಧಾನ ಮಂತ್ರಿ ದುರಂತ ನಿವಾರಣೆ ನಿಧಿಯಿಂದ ಕಾಸರಗೋಡು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸುಮಾರು 11 ಮಂದಿ ಬಡ ರೋಗಿಗಳಿಗೆ ಆರ್ಥಿಕ ಸಹಾಯ ರೂಪದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ 2006352 ರೂ. ಮಂಜೂರು ಮಾಡಲಾಗಿದೆ. 

Comments