ಪರೀಕ್ಷೆಗಳ ಸಮಯಗಳಲ್ಲಿ ಬದಲಾವಣೆ

ಪರೀಕ್ಷೆಗಳ ಸಮಯಗಳಲ್ಲಿ ಬದಲಾವಣೆ 

ಕಾಸರಗೋಡು, ಸೆ.22: ಕೇರಳ ಪಿ.ಎಸ್.ಸಿ. ಜುಲೈ 2021 ಆದೇಶ ಪ್ರಕಾರ ನಡೆಸುವ ಇಲಾಖೆ ಮಟ್ಟದ ಒ.ಎಂ.ಆರ್. ಪರೀಕ್ಷೆಗಳಲ್ಲಿ ಸೆ.24 ರ ನಂತರದ ಪರೀಕ್ಷೆಗಳ ಸಮಯ ಮಧ್ಯಾಹ್ನ 2 ರಿಂದ 3.30 ವರೆಗೆ ಬದಲಿಸಿ ನಿಗದಿಪಡಿಸಲಾಗಿದೆ ಎಂದು ವಿಭಾಗದ ಜಿಲ್ಲಾ ಅಧಿಕಾರಿ ತಿಳಿಸಿದರು. ಸೆ.27ರಂದು ನಿಗದಿ ಪಡಿಸಲಾಗಿದ್ದ ಇಲಾಖೆ ಮಟ್ಟದ ಪರೀಕ್ಷೆ ಮುಂದೂಡಲಾಗಿದೆ. ನೂತನ ದಿನಾಂಕವನ್ನು ನಂತರ ತಿಳಿಸಲಾಗುವುದು. 

Comments