ಸೈಕಾಲಜಿ ಅಪ್ರೆಂಟೀಸ್ ಹುದ್ದೆ

ಸೈಕಾಲಜಿ ಅಪ್ರೆಂಟೀಸ್ ಹುದ್ದೆ 
ಕಾಸರಗೋಡು, ಸೆ.17: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸೈಕಾಲಜಿ ಟಪ್ರೆಂಟೀಸ್ ರ ಹುದ್ದೆಯೊಂದು ಬರಿದಾಗಿದೆ. ಈ ಸಂಬಂಧ ಸಂದರ್ಶನ ಸೆ.22ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನಲ್ಲಿ ನಡೆಯುವುದು. ಸೈಕಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮೂಲಭೂತ ಶಿಕ್ಷಣಾರ್ಹತೆಯಾಗಿದೆ. ಕ್ಲಿನಿಕಲ್ ಸೈಕಾಲಜಿ, ವೃತ್ತಿ ಅನುಭವ ಹೊಂದಿರುವವರಿಗೆ ಆದ್ಯತೆಯಿದೆ. 

Comments