ಹಿಂದಿ ಉಪನ್ಯಾಸಕ ಹುದ್ದೆ

ಹಿಂದಿ ಉಪನ್ಯಾಸಕ ಹುದ್ದೆ

ಕಾಸರಗೋಡು, ಸೆ.17: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಿಂದಿ ವಿಷಯದಲ್ಲಿ ಉಪನ್ಯಾಸಕ ಹುದ್ದೆ ಬರಿದಾಗಿದೆ. ಈ ಸಂಬಂಧ ಸಂದರ್ಶನ ಸೆ.27ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನಲ್ಲಿ ನಡೆಯಲಿದೆ. ಕೋಯಿಕೋಡ್ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯದಲ್ಲಿ ಹೆಸ್ರಿ ನೋಂದಣಿ ನಡೆಸಿರುವ ಉದ್ಯೋಗಾರ್ಥಿಗಳು ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 04994-256027. 

Comments