ಕೃಷಿ ಪ್ರಶಸ್ತಿಗೆ ಅರ್ಜಿ ಕೋರಿಕೆ

ಕೃಷಿ ಪ್ರಶಸ್ತಿಗೆ ಅರ್ಜಿ ಕೋರಿಕೆ 
ಕಾಸರಗೋಡು, ಜು.5: ಕೃಷಿ ಇಲಾಖೆಯ 2020 ನೇ ವರ್ಷದ ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಕೋರಲಾಗಿದೆ. 
                             ತರಕಾರಿ ಕೃಷಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿ, ಅತ್ಯುತ್ತಮ ಶಿಕ್ಷಣ ಸಂಸ್ಥೆ, ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಸಮಸ್ಥೆಯ ಮುಖ್ಯಸ್ಥ, ಅತ್ಯುತ್ತಮ ಸಾರ್ವಜನಿಕ ಸಂಸ್ಥೆ, ಅತ್ಯುತ್ತಮ ಖಾಸಗಿ ಸಂಸ್ಥೇ, ಅತ್ಯುತ್ತಮ ಕೃಷಿಕ, ಓಣಂ ಹಬ್ಬಕ್ಕೆ ತರಕಾರಿ ಯೋಜನೆ ಇತ್ಯಾದಿ ವಿಭಾಗಗಳಲ್ಲಿ ಮತ್ತು ಜಿಲ್ಲೆಯ ಅತ್ಯುತ್ತಮ ಜೈವಿಕ ಕೃಷಿಕ ಪಂಚಾಯತ್, ನೆಲ್ ಕದಿರು, ಕೃಷಿಕೋತ್ತಮ, ಯುವ ಕೃಷಿಕ( ಪುರುಷ), ಯುವ ಕೃಷಿಕೆ( ಮಹಿಳೆ), ಕೇರಕೇಸರಿ, ಹರಿತಮಿತ್ರ, ಉದ್ಯಾನ ಶ್ರೇಷ್ಠ, ಕೃಷಿಕ ಜ್ಯೋತಿ, ಕೃಷಿಕ ತಿಲಕಂ, ಶ್ರಮ ಶಕ್ತಿ ಇತ್ಯಾದಿ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಜು.6ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ಆಯಾ ಕೃಷಿಭವನವನ್ನು ಸಂಪರ್ಕಿಸಬಹುದು. 
.......

Comments